ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಅಪರೂಪದ ಛಾಯಾಚಿತ್ರಗಳು
)
)
)
ಹಸನ್ಮುಖಿ ಶ್ರೀ ಶಿವಕುಮಾರ ಸ್ವಾಮೀಜಿ (All Pics Courtesy : Facebook @Sri Siddaganga Muth)
ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ
ಮಕ್ಕಳೆಂದರೆ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಬಲು ಪ್ರೀತಿ. ಮಠಕ್ಕೆ ಬಂದ ಮಕ್ಕಳನ್ನು ಮಾತನಾಡಿಸುತ್ತಿರುವ ಸ್ವಾಮೀಜಿ
ಪೂಜಾ ಕಾರ್ಯದಲ್ಲಿ ನಿರತರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ
ಇಷ್ಟು ವರ್ಷವಾದರೂ ತಮ್ಮ ದೈನಂದಿನ ಕಾರ್ಯದ ಟಿಪ್ಪಣಿ ಬರೆಯುವ ಸ್ವಾಮೀಜಿಗಳು
ಪತ್ರಿಕೆ ಓದುವುದರಲ್ಲಿ ತಲ್ಲೀನರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ
ಮಠದ ತಿಂಗಳ ಸಂಚಿಕೆಯನ್ನು ಓದುತ್ತಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳು