Sridevi first husband: ನಟಿ ಶ್ರೀದೇವಿ ಮೊದಲ ಪತಿ ಈ ಸ್ಟಾರ್ ನಟ.. ಬೋನಿ ಕಪೂರ್ʼಗಿಂತ ಮೊದಲು ವಿವಾಹವಾಗಿದ್ದು ಈತನ ಜೊತೆ!
![ಶ್ರೀದೇವಿ ಪತಿ Sridevi first husband](https://kannada.cdn.zeenews.com/kannada/sites/default/files/2024/06/18/414631-sridevi-boney-kapoor.jpg?im=FitAndFill=(500,286))
ಶ್ರೀದೇವಿಯನ್ನು ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಎಂದೇ ಜನರು ಕರೆಯುತ್ತಿದ್ದರು.
![ಶ್ರೀದೇವಿ ಪತಿ Sridevi first husband](https://kannada.cdn.zeenews.com/kannada/sites/default/files/2024/06/18/414630-sridevi-mithun-chakraborty-4.jpg?im=FitAndFill=(500,286))
ಶ್ರೀದೇವಿ ಮೊದಲ ಪತಿಯಿಂದ ದೂರವಾದ ಬಳಿಕ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಕೆಲವು ವರದಿಗಳ ಪ್ರಕಾರ, ಶ್ರೀದೇವಿ ಮೊದಲ ಪತಿ ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ.
![ಶ್ರೀದೇವಿ ಪತಿ Sridevi first husband](https://kannada.cdn.zeenews.com/kannada/sites/default/files/2024/06/18/414629-sridevi-mithun-chakraborty-3.jpg?im=FitAndFill=(500,286))
ಶ್ರೀದೇವಿಗಾಗಿ ಮಿಥುನ್ ಚಕ್ರವರ್ತಿ ತನ್ನ ಪತ್ನಿ ಯೋಗಿತಾ ಬಾಲಿಗೆ ಮೋಸ ಮಾಡಿ ರಹಸ್ಯ ವಿವಾಹವನ್ನು ಮಾಡಿಕೊಂಡರು ಎಂದು ಹೇಳಲಾಗುತ್ತದೆ.
1984 ರ ಜಾಗ್ ಉಟಾ ಇನ್ಸಾನ್ ಚಿತ್ರದಲ್ಲಿ ಶ್ರೀದೇವಿ ಮಿಥುನ್ ಚಕ್ರವರ್ತಿ ಇಬ್ಬರೂ ಪರಸ್ಪರ ಹತ್ತಿರವಾದರು ಎಂದು ಹೇಳಲಾಗುತ್ತದೆ.
ಶ್ರೀದೇವಿ ಮಿಥುನ್ ಚಕ್ರವರ್ತಿ ಪರಸ್ಪರ ಪ್ರೀತಿಸಿ ಮದುವೆಯಾದರು. 3 ವರ್ಷಗಳ ಕಾಲ ಸುದರ ದಾಂಪತ್ಯ ಜೀವನ ನಡೆಸಿದರು ಎಂಬ ವದಂತಿಯಿದೆ.
ಮಿಥುನ್ ಚಕ್ರವರ್ತಿ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಶ್ರೀದೇವಿ ಅವರಿಂದ ದೂರವಾದರಂತೆ ಎನ್ನಲಾಗುತ್ತದೆ.
ಮಿಥುನ್ ಚಕ್ರವರ್ತಿಯಿಂದ ಬೇರ್ಪಟ್ಟ ಶ್ರೀದೇವಿ 1996 ರಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಶ್ರೀದೇವಿ 24 ಫೆಬ್ರವರಿ 2018 ರಂದು ದುಬೈನ ಹೋಟೆಲ್‌ನಲ್ಲಿ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದರು.