Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!

Sat, 13 Apr 2024-8:29 am,

ಶ್ರೀದೇವಿಯ ಬೋನಿ ಕಪೂರ್ ಅವರನ್ನು ಮದುವೆಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಕೆಲವು ವರದಿಗಳ ಪ್ರಕಾರ, ಶ್ರೀದೇವಿ ಮೊದಲ ಪತಿ ಮಿಥುನ್ ಚಕ್ರವರ್ತಿ. 

ಬಾಲಿವಡ್‌ ಖ್ಯಾತ ನಟ ಮಿಥುನ್ ಚಕ್ರವರ್ತಿ ತನ್ನ ಪತ್ನಿ ಯೋಗಿತಾ ಬಾಲಿಗೆ ಮೋಸ ಮಾಡಿ ಶ್ರೀದೇವಿಯನ್ನು ರಹಸ್ಯವಾಗಿ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ. 

1984 ರ ಜಾಗ್ ಉಟಾ ಇನ್ಸಾನ್ ಚಿತ್ರದಲ್ಲಿ ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಪ್ರೀತಿ ಶುರುವಾಯಿತು ಎನ್ನಲಾಗುತ್ತದೆ. 

ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಆದರೆ ಈ ಮದುವೆ 3 ವರ್ಷಗಳಲ್ಲೇ ಮುರಿದು ಬಿತ್ತು ಎನ್ನಲಾಗುತ್ತದೆ. 

ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ವಿವಾಹದ ಬಗ್ಗೆ ಕೇಳಿದ ನಂತರ ಮೊದಲ ಪತ್ನಿ ಯೋಗಿತಾ ಬಾಲಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ. 

ಮಿಥುನ್ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ತಿಳಿದ ಶ್ರೀದೇವಿ, ನಟನೊಂದಿಗಿನ ಸಂಬಂಧವನ್ನು ಮುರಿದು ಮುಂದೆ ಸಾಗಿದರು ಎಂಬ ವದಂತಿಯಿದೆ. 

ಮಿಥುನ್ ಚಕ್ರವರ್ತಿಯಿಂದ ಬೇರ್ಪಟ್ಟ ನಂತರ, ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಸಂಬಂಧದ ಸುದ್ದಿ ಶುರುವಾಯಿತು. 

ಶ್ರೀದೇವಿ 1996 ರಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link