ಪತಿಯ ʻಈʼ ಅಭ್ಯಾಸದಿಂದ ಕಂಗೆಟ್ಟಿದ್ದ ನಟಿ ಶ್ರೀದೇವಿ... ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದು ಏಕೆ ಗೊತ್ತಾ..?

Tue, 12 Nov 2024-12:33 pm,

Sridevi Bony Kapoor: ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಎಲ್ಲರಿಗೂ ಚಿರಪರಿಚಿತರು. ಬೋನಿ ಕಪೂರ್ ಚಿತ್ರರಂಗಕ್ಕೆ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಚಲನಚಿತ್ರ ನಿರ್ಮಾಪಕರಾಗಿ ಗುರುತಸಿಕೊಂಡಿದ್ದಾರೆ.  

ಬೋನಿ ಕಪೂರ್‌ ಅವರು ತಮ್ಮ ಚಲನಚಿತ್ರಗಳ ಮೂಲವಷ್ಟೆ ಅಲ್ಲದೆ, ತಮ್ಮ ವೈಯಕ್ತಿ ಜೀವದ ಕಾರಣದಿಂದಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ಮದುವೆಯಾಗಿ 2 ಮಕ್ಕಳ ತಂದೆಯಾಗಿರುವಾಗಲೇ ಬೋನಿ ಕಪೂರ್‌ ಅವರು ನಟಿ ಶ್ರೀದಏವಿಯವರಿಗೆ ತಮ್ಮ ಮನಸ್ಸು ಕೊಟ್ಟಿದ್ದರು.  

ಹಾಗಾಗಲೆ ತನ್ನ ಇಬ್ಬರ ಮಕ್ಕಳಗೆ ತಾಯಿಯಾಗಿದ್ದ ಮೊದಲ ಪತ್ನಿಗೆ ವಿಚ್ಚೇದನ ಕೊಟ್ಟು ಬೋನಿ ಕಪೂರ್‌ ಶ್ರೀದೇವಿಯವರನ್ನು ಮದುವೆಯಾಗದ್ದರು.   

ಬೋನಿ ಕಪೂರ್ ಅವರ ತಂದೆ ತಾಯಿಯ ಹಿರಿಯ ಮಗು. ಅನಿಲ್ ಕಪೂರ್, ಸಂಜಯ್ ಕಪೂರ್, ರೀನಾ ಕಪೂರ್ ಅವರ ಒಡಹುಟ್ಟಿದವರು.  

ಬೋನಿ ಕಪೂರ್ ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೋ, ಅವರು ತಮ್ಮ ಆರೋಗ್ಯದ ಬಗ್ಗೆ ಅಷ್ಟೇ ಅಸಡ್ಡೆ ಹೊಂದಿದ್ದಾರೆ. ಇದನ್ನು ಅವರ ಹಿರಿಯ ಮಗಳು ಜಾನ್ವಿ ಕಪೂರ್ ಅವರೇ ಹೇಳಿದ್ದಾರೆ.   

ತಂದೆಯ ಒಂದು ಅಭ್ಯಾಸ ನನಗೆ ಮತ್ತು ತಾಯಿಗೆ ಇಷ್ಟವಾಗುವುದಿಲ್ಲ, ಅವರು ಬಹಳಷ್ಟು ಸಿಗರೆಟ್‌ ಸೇದುತ್ತಾರೆ, ನಾನು ಮತ್ತು ಖುಷಿ ಪಪ್ಪನಿಗೆ ಈ ಅಭ್ಯಾಸವನ್ನು ತೊಡೆದುಹಾಕಲು ಸಹಾಯ ಮಾಡಲು ವಿವಿಧ ವಿಧಾನಗಳನ್ನು ಪ್ರಯತ್ನಿಸಿದೆವು, ಆದರೆ ಏನೂ ಕೆಲಸ ಮಾಡಲಿಲ್ಲ.  

ಇನ್ನೂ,  ಕುರಿತು ಮಾತನಾಡಿ ಜಾನ್ವಿ ಕಪೂರ್‌ “ಯಾವುದೇ ವಿಧಾನಗಳು ಕೆಲಸ ಮಾಡದಿದ್ದಾಗ, ತಾಯಿ ಶಾಕಾಹಾರಿ ಆಹಾರವನ್ನು ತಿನ್ನಲು ಪ್ರಾರಂಭಿಸಿದರು. ಆದರೆ ಅಮ್ಮನ ಆರೋಗ್ಯ ಸರಿ ಇಲ್ಲದಿದ್ದ ಕಾರಣ ವೈದ್ಯರು ಅಮ್ಮಿಗೆ ನಾನ್‌ವೆಜ್‌ ತಿನ್ನುುದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದರು. "  

" ಹೀಗೆ ಅಮ್ಮ ಎಷ್ಟು ಬಲವಂತ ಮಾಡಿದರೂ ಕೂಡ ಅಪ್ಪ ಸಿಗರೆಟ್‌ ಸದುವುದನ್ನು ಬಿಟ್ಟಿರಿಲ್ಲ, ಆದ್ದರಿಂದ ಅಮ್ಮ ತಾನು ಸಸ್ಯಹಾರಿ ಆಹಾರವನ್ನೆ ಸೇವಿಸುವುದನ್ನು ಮುಂದುವರೆಸಿದ್ದರು, ಇದಲ್ಲಾ ಡೆದ ಮೇಲೆ ಒಂದು ದಿನ ಅಪ್ಪ ಬಹಳ ವರ್ಷಳ ನಂತರ ಸಿಗರೆಟ್‌ ಸೇದುವುದನ್ನು ಬಿಟ್ಟರು".   

ರೀತಿ ನಟಿ ಜಾನ್ವಿ ಕಪೂರ್‌ ಅವರು, ಹೇಗೆ ನಟಿ ಶ್ರೀದೇವಿ ಅವರು ತನ್ನ ತಾಯಿಯ ಅಭ್ಯಾಸದಿಂದ ಬೇಸತ್ತು, ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದರು ಎಂದು ಹೇಳಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link