ನೂರಾರು ಜನರ ಜೊತೆ ಅಫೇರ್‌..ಸ್ಟಾರ್ ಹೀರೋಯಿನ್‌ಗಳೇ ಈತನ ಟಾರ್ಗೆಟ್‌! ಎಷ್ಟೆ ಪ್ರೇಮ ಪುರಾಣಗಳಿದ್ದರು ಇಂದಿಗೂ ಸಿಂಗಲ್‌ ಈ ಖ್ಯಾತ ಡೈರೆಕ್ಟರ್‌

Tue, 08 Oct 2024-8:49 am,

Ram Gopal Varma: ಸಿನಿಮಾ ಇಂಡಸ್ಟ್ರಿಯಲ್ಲಿ ನೈಜ ಕಥೆಗಳ ಆಧಾರಿತ ಸಿನಿಮಾಗಳು ಎಷ್ಟೆ ನಂದು ಹೋಗಿವೆ ಆದರೆ, ಈ ಖ್ಯಾತ ಡೈರೆಕ್ಷರ್‌ ಬರೆಯುವ ಸಿನಿಮಾಗಳೆ ಸಖತ್‌ ಡಿಫರೆಂಟ್‌..ಈತ ಮಾಡುವ ಸಿನಿಮಾದಂತೆಯೇ ಈತನ ಲೈಫ್‌ ಸ್ಟೋರಿ ಕೂಡ. ಈತನ ಲವ್‌-ಅಫೇರ್ ಸ್ಟೋರಿಗಳು ಯಾವ ಸಿನಿಮಾದ ಕಥೆಗೂ ಕಮ್ಮಿ ಇಲ್ಲ.   

ರಾಮ್‌ ಗೋಪಾಲ್‌ ವರ್ಮಾ ಎನ್ನುವ ಹೆಸರು ಕೇಳಿದ್ರೆನೆ ನೆನಪಾಗುವುದು ಈತನ ವಿವಾದಗಳು ಹಾಗೂ ಈತ ಕೊಡುವ ಸ್ಟೇಟ್‌ಮೆಂಟ್‌. ಹಾಗೆ ನೋಡೋಕೆ ಹೋದ್ರೆ ಈತ ವಿವಾದಗಳ ಕೇರ್‌ ಆಪ್‌ ಅಡ್ರೆಸ್‌ ಅಂತಲೇ ಹೇಳಬಹುದು.   

ಖ್ಯಾತ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ, ಅಮಿತಾಬ್‌ ಬಚ್ಚನ್‌ನಿಂದ ಹಿಡಿದು ನಾಗರಾಜುನವರೆಗೂ ಹಲವು ಸ್ಟಾರ್‌ ಹಿರೋಗಳಿಗೆ ಆಕ್ಷನ್‌ ಕಟ್‌ ಹೇಳಿದವರು. ಈತ ಸಿನಿಮಾ ಮಾಡುವುದು ಅಪರೂಪವಾದರೂ, ಮಾಡುವ ಪ್ರತಿ ಒಂದು ಸಿನಿಮಾ ಹಿಟ್‌ ಲಿಸ್ಟ್‌ ಸೇರುವುದು ಗ್ಯಾರೆಂಟಿ.   

ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅಂತ ಬಂದ್ರೆ ರಾಮ್‌ ಗೋಪಾಲ್‌ ವರ್ಮಾ ಬಿಟ್ರೆ ಬೇರೆ ಯಾರಿಂದಲೂ ಅಷ್ಟು ಉತ್ತಮವಾಗಿ ನೀಡಲು ಸಾಧ್ಯವಿಲ್ಲ. ಭೂಗತ ಪಾತಕಿಗಳ ಸ್ಟೋರಿಯಿಂದ ಹಿಡಿದು, ರಾಜಕಾರಣಿಗಳ ಸ್ಟೋರಿ ವರೆಗೂ ಸಿನಿಮಾ ಮಾಡಿ ಹಿಟ್‌ ಆಗಿರುವ ಈತನ ರಿಯಲ್‌ ಲೈಫ್‌ ಸ್ಟೋರಿ ಕೂಡ ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ.   

ಮದುವೆಯಾಗಿ ವಿಚ್ಛೇದನವಾದ ಈತನಿಗೆ ಒಬ್ಬ ಮಗಳಿದ್ದಾಳೆ ಆಕೆ ಒಬ್ಬ ವೈದ್ಯೆ.  

ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಈತ ತನಗೆ ಹೆಂಡತಿ ಹಾಗೂ ಸಂಸಾರದ ಕುರಿತು ಯಾವುದೇ ಯೋಚನೆ ಇಲ್ಲ, ಅವರ ಕುರಿತು ನಾನು ತಲೆ ಕೆಡಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.  

ಹೆಂಡಿತಿ ಮಕ್ಕಳ ಬಗ್ಗೆ ತಲೆಕೆಡಸಿಕೊಳ್ಳದ ಈತನಿಗೆ ಇದ್ದದ್ದು 100 ಕ್ಕೂ ಹೆಚ್ಚು ಅಫೇರ್‌ ಸ್ಟೋರಿಗಳು.   

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಈತ ಬೆಳಗ್ಗೆ ಎದ್ದ ಒಡನೆ ಪಾರ್ನ್‌ ವಿಡಿಯೋ ನೋಡುತ್ತೇನೆ ಎಂದು ಸ್ವತಃ ತಾನೇ ಹೇಳಿಕೊಂಡಿದ್ದ, ಸಿನಿಮಾದ ಹಲವು ನಾಯಕಿಯರೊಂದಿಗೂ ಸಹ ಈತ ಅಫೇರ್‌ ಹೊಂದಿದ್ದ ಎಂದು ಹೇಳಲಾಗುತ್ತದೆ.   

ಸದ್ಯ, ಒಂದು ಕಾಲದಲ್ಲಿ ಭಾರತದ ಸಿನಿಮಾ ಇಂಡಸ್ಟ್ರಿಯನ್ನೆ ಬೆಚ್ಚಿ ಬೀಳಿಸಿದ್ದ ನಿರ್ದೇಶಕ ಇಂದು ಡಿಸಾಸ್ಟರ್ ಸಿನಿಮಾ ಮಾಡುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link