ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹ

Mon, 09 Sep 2024-2:26 pm,

ಮಧುಮೇಹವು ಜೀವನದುದ್ದಕ್ಕೂ ಗುಣಪಡಿಸಲಾಗದ ಕಾಯಿಲೆಯಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯ ಸಹಾಯದಿಂದ ಇದನ್ನು  ಕಂಟ್ರೋಲ್ ನಲ್ಲಿ ಇಡಬಹುದು. 

ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಕೆಲವು ಪರಿಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಹಾಗೆಯೇ ಈ ಮರದ ತೊಗಟೆಯನ್ನು ಬಳಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಬಹುದು.

ಸ್ಟಾರ್ ಫ್ರುಟ್  ಹೆಸರನ್ನು ಎಲ್ಲರೂ ಕೇಳಿರುತ್ತಾರೆ.ತಿನ್ನುವುದಕ್ಕೆ ಹುಳಿ,ಸಿಹಿ ಮಿಶ್ರಿತ ಈ ಹಣ್ಣನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.ಇದನ್ನು ಧಾರೆ ಹುಳಿ, ಕರಂಬಳ ಹಣ್ಣು,ಕರಬಲ, ಕರಿಮಾದಲ,ಕಮರದ್ರಾಕ್ಷಿ, ನಕ್ಷತ್ರ ಹುಳಿ ಎಂದೆಲ್ಲಾ ಕರೆಯಯುತ್ತಾರೆ. 

ಈ ಮರದ ತೊಗಟೆಯನ್ನು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗಿಡಮೂಲಿಕೆಯಾಗಿ ಬಳಸಲಾಗುತ್ತದೆ.ಇದನ್ನು ಅರ್ಜುನ ತೊಗಟೆ ಎಂದು ಕೂಡಾ ಕರೆಯುತ್ತಾರೆ.  

ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಲಕ್ಷಣಗಳಿಂದಲೂ ಪರಿಹಾರವನ್ನು ಪಡೆಯಲು ಈ ತೊಗಟೆಯ ಸೇವನೆಯು ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ,ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.  

ಒಂದು ಕಪ್ ನೀರನ್ನು ಕುದಿಸಿ.ನಂತರ ಅದಕ್ಕೆ ಸ್ವಲ್ಪ ಈ ಮರದ ತೊಗಟೆ ಪುಡಿಯನ್ನು ಸೇರಿಸಿ.ಈ ಮಿಶ್ರಣವನ್ನು 10 ನಿಮಿಷ ಕುಡಿಯಲು ಬಿಡಿ.ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link