ಸಂಭಾವನೆಯಲ್ಲಿ ಸ್ಟಾರ್‌ ಹಿರೋಗಳನ್ನೇ ಮೀರಿಸುತ್ತಾರೆ ಈ ನಟಿಯರು!

Wed, 07 Feb 2024-7:04 pm,

ಅನುಷ್ಕಾ ಶೆಟ್ಟಿ : ಅನುಷ್ಕಾ ಶೆಟ್ಟಿ ಇತ್ತೀಚಿಗೆ ಮಿಸ್ ಶೆಟ್ಟಿ ಮತ್ತು ಮಿಸ್ಟರ್ ಪೋಲಿಸೆಟ್ಟಿಯೊಂದಿಗೆ ಬಂಪರ್ ಹಿಟ್ ಪಡೆದರು. ನಯನತಾರಾ ನಂತರ ಅನುಷ್ಕಾ ಕೂಡ ರೂ. 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ...  

ಸಮಂತಾ: ಸಮಂತಾ ಕೂಡ ಸಿನಿರಂಗದಲ್ಲಿ ಧೂಳೆಬ್ಬಿಸುವ ನಟಿ.. ಪ್ರಸ್ತುತ ಆಕೆಯ ಸಂಭಾವನೆ ರೂ. 3 ಕೋಟಿ ಎಂದು ಅಂದಾಜು ಮಾಡಲಾಗಿದೆ..   

ಪೂಜಾ ಹೆಗ್ಡೆ: ಇತ್ತೀಚಿನವರೆಗೂ ಸತತ ಗೆಲುವಿನಿಂದ ಮಿಂಚಿದ್ದ ಪೂಜಾಗೆ ಈಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಆದರೆ ಮೊದಲು ನಟಿ ಪ್ರತಿ ಚಿತ್ರಕ್ಕೆ ರೂ. 3 ರಿಂದ 4 ಕೋಟಿ ಸಂಭಾವನೆಪಡೆಯುತ್ತಿದ್ದರು ಎನ್ನಲಾಗಿದೆ..   

ರಶ್ಮಿಕಾ ಮಂದಣ್ಣ: ಅನಿಮಲ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಫಾರ್ಮ್‌ನಲ್ಲಿರುವ ರಶ್ಮಿಕಾ ಸದ್ಯ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

ಶ್ರೀಲೀಲಾ: ಸರಣಿ ಹಿಟ್‌ಗಳೊಂದಿಗೆ ಫಾರ್ಮ್‌ನಲ್ಲಿರುವ ನಟಿ ಶ್ರೀಲೀಲಾ ರೂ. 1.50 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.   

ಸಾಯಿ ಪಲ್ಲವಿ: ಸದ್ಯ ತಾಂಡೇಲ್ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಪ್ರತಿ ಚಿತ್ರಕ್ಕೆ 2 ಕೋಟಿ (ಅಂದಾಜು).. ಚಾರ್ಜ್‌ ಮಾಡುತ್ತಾರೆ ಎನ್ನಲಾಗಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link