Yash luxurious Home : ರಾಕಿಂಗ್ ಸ್ಟಾರ್ ಯಶ್ `ಐಷಾರಾಮಿ ಡ್ಯೂಪ್ಲೆಕ್ಸ್ ಮನೆ` ಒಳಗೆ ಹೇಗಿದೆ ನೋಡಿ

Thu, 14 Apr 2022-8:24 pm,

ಯಶ್ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ -2 ಸಿನಿಮಾ: ಯಶ್ ಅಭಿನಯದ  ಕೆಜಿಎಫ್ ಚಾಪ್ಟರ್ -2 ಸಿನಿಮಾ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸದೆ. ಈ ಸಿನಿಮಾದಲ್ಲಿ ರಾಕಿ ಭಾಯ್ ತನ್ನ ಖದರ್, ಲುಕ್ ನಿಂದಲೇ ಸಕಹ್ತ್ ಸೌಂಡ್ ಮಾಡಿದ್ದಾರೆ. ಇಂದು ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡಿದ್ದು, ಈ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಯಶ್ ಮನೆ ಮೇಲಿದೆ ವಿಶಾಲವಾದ ಜಾಗ : ಈ ಫೋಟೋಗಳಲ್ಲಿ, ನೀವು ನೋಡಬಹುದು ವಿಶಾಲವಾದ ಟೆರೇಸ್‌ನ ನೋಟ. ಯಶ್ ಅವರ ಅಭಿಮಾನಿಗಳೊಂದಿಗೆ ಪೋಸ್ ನೀಡುತ್ತಿರುವ ರೀತಿಯಲ್ಲಿ ಕಾಣುತ್ತದೆ. ಇದಕ್ಕೆ ಅವರನ್ನು ರಾಕಿಂಗ್ ಸ್ಟಾರ್ ಯಶ್ ಎನ್ನಲು ಕಾರಣ.

ಶಾಂತಿಯುತವಾಗಿ ವಾಸಿಸುವ ಸ್ಥಳ : ಯಶ್ ಕಳೆದ ವರ್ಷ ತಮ್ಮ ಈ ಹೊಸ ಮೆನೆ ಗೃಹಪ್ರವೇಶ ಸಮಾರಂಭವನ್ನು ನಡೆಸಿದ್ದರು ಮತ್ತು ಲಾಕ್‌ಡೌನ್ ನಿರ್ಬಂಧಗಳ ಕರಣ ಕಡಿಮೆ ಜನ ಸಂಖ್ಯೆಯಲ್ಲಿ ಮಾಡಿ ಮುಗಿಸಿದರು. 

ರಾಕಿ ಭಾಯಿ ವಿಶಾಲವಾದ ಮನೆ : ವರದಿಗಳ ಪ್ರಕಾರ, ಯಶ್ ಅವರ ಡ್ಯುಪ್ಲೆಕ್ಸ್ ಮನೆ ವಿಂಡ್ಸರ್ ಮ್ಯಾನರ್ ಬಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿದೆ. ಲಿವಿಂಗ್ ರೂಮ್‌ನಿಂದ ಬೆಂಗಳೂರು ಸಿಟಿಯ ಸುಂದರ ದೃಶ್ಯಾನ್ನು ಕಾಣಬಹುದು.

ಫ್ಯಾಮಿಲಿ ಮ್ಯಾನ್ ಯಶ್ : ಯಶ್ ತೆರೆಯ ಮೇಲೆ 'ದೈತ್ಯಾಕಾರದ' ಪಾತ್ರವನ್ನು ನಿರ್ವಹಿಸಬಹುದು, ಆದರೆ ಅವರು ಫ್ಯಾಮಿಲಿ ಮ್ಯಾನ್, ಈ ಫೋಟೋದಲ್ಲಿ ಅದನ್ನು ಕಾಣಬಹುದು. ಈ ಫೋಟೋದಲ್ಲಿ, ಯಶ್ ಮತ್ತು ಪತ್ನಿ ರಾಧಿಕಾ ಗೃಹಪ್ರವೇಶದಂದು ಸಾಂಪ್ರದಾಯಿಕ ಪೂಜೆ ನಡೆಸುತ್ತಿರುವುದನ್ನು ನೀವು ನೋಡಬಹುದು. ಲುಂಗಿ-ಕುರ್ತಾದಲ್ಲಿ ಡ್ಯಾಶಿಂಗ್ ಲುಕ್ ನಲ್ಲಿ ನಮ್ಮ ರಾಕಿ ಭಾಯ್ ಮಿಂಚಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link