Strawberry Cultivationಗೂ ಸಿಗುತ್ತದೆ ಸರ್ಕಾರದ ನೆರವು ..!

Sun, 21 Mar 2021-1:43 pm,

ಇತ್ತೀಚೆಗೆ, ಯುವಕರ ಗುಂಪೊಂದು ಕೆಲಸದಿಂದ ಹೊರ ಬಂದು ಸ್ಟ್ರಾಬೆರಿ ಕೃಷಿ (Strawberry Cultivation)  ಮಾಡಲು ನಿರ್ಧರಿಸಿದೆ. ಅಲ್ಲದೆ ಈ ಕೃಷಿಯಲ್ಲಿ ಉತ್ತಮ ಇಳುವರಿ ಬಂದಿದ್ದು,  ಲಕ್ಷಾಂತರ ರೂಪಾಯಿಯನ್ನು  ಸಂಪಾದಿಸುತ್ತಿದ್ದಾರೆ.

 ಸ್ಟ್ರಾಬೆರಿ ಕೃಷಿ ಮಾಡಲು ಹೆಚ್ಚು ಭೂಮಿಯ ಅಗತ್ಯವಿಲ್ಲ. ಕೇವಲ ಆದರಿಂದ ಎರಡು ಎಕರೆ ಪ್ರದೇಶದಲ್ಲಿ ಈ ಕೃಷಿಯನ್ನು ಸುಲಭವಾಗಿ ಆರಂಭಿಸಬಹುದು. ಒಂದು ಸ್ಟ್ರಾಬೆರಿ ಗಿಡವನ್ನು ನೆಡಲು ತಗಲುವ ವೆಚ್ಚ 300 ರೂಪಾಯಿಗಳಿಗಿಂತ ಕಡಿಮೆ.  ಸಸಿಯನ್ನು ಹಾಕಿದ  3 ವರ್ಷಗಳಲ್ಲಿ ಉತ್ಪಾದನೆ ಪ್ರಾರಂಭಿಸುತ್ತದೆ.

ಸಸ್ಯವನ್ನು ನೆಟ್ಟ ನಂತರ, ಹಣ್ಣು ಬಿಡಲು 3 ವರ್ಷಗಳು ಬೇಕಾಗುತ್ತದೆ. ಒಂದು ಗಿಡದಲ್ಲಿ ಸುಮಾರು  60 ರಿಂದ 70 ಕೆಜಿ ಸ್ಟ್ರಾಬೆರಿ ಬೆಳೆಯುತ್ತದೆ. ಉತ್ತಮ ಬೆಳೆ ಬಂದರೆ ಒಂದು ಸಸಿಯಿಂದ ಸುಮಾರು 50 ಸಾವಿರ ಗಳಿಸಬಹುದು. 

 ಕಾಶ್ಮೀರ ಕಣಿವೆ, ಡೆಹ್ರಾಡೂನ್, ನೈನಿತಾಲ್, ಸಾಂಗ್ಲಿ, ಮಹಾಬಲೇಶ್ವರ ಮುಂತಾದ ತಂಪಾದ ಪ್ರದೇಶಗಳಲ್ಲಿ ಸ್ಟ್ರಾಬೆರಿ ಚೆನ್ನಾಗಿ ಬೆಳೆಯುತ್ತದೆ.  ಸ್ಟ್ರಾಬೆರಿಗೆ ಭಾರತ  ಮಾತ್ರವಲ್ಲದೆ ವಿದೇಶಗಳಲ್ಲಿ ಸ್ಟ್ರಾಬೆರಿಗೆ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ರೈತರು.  ರೈತರು ತಮ್ಮ ಬೆಳೆಗಳನ್ನು ಗುತ್ತಿಗೆದಾರರ ಮೂಲಕ ವಿದೇಶಕ್ಕೆ ಕಳುಹಿಸುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಾರೆ.  

ಕೇಂದ್ರ ಸರ್ಕಾರದ ಹೊರತಾಗಿ ರಾಜ್ಯ ಸರ್ಕಾರವು ಆಧುನಿಕ ಕೃಷಿಯತ್ತಲೂ ಗಮನ ಹರಿಸುತ್ತಿದೆ. ಸ್ಟ್ರಾಬೆರಿ ತೋಟಗಾರಿಕೆಗೆ ಸಹಾಯವನ್ನು ಸರ್ಕಾರಿ ಯೋಜನೆಗಳ ಮೂಲಕ ಪಡೆಯಬಹುದು. ಬೇಸಿಗೆ ಕಾಲದಲ್ಲಿ ಈ ಕೃಷಿಯನ್ನು ಪ್ರಾರಂಭಿಸಿದರೆ, ಸ್ಟ್ರಾಬೆರಿ ಕೃಷಿಯ ವಿಧಾನಗಳನ್ನು ಕಲಿಯಲು ಸಾಧ್ಯವಾಗುತ್ತದೆ. 3 ವರ್ಷಗಳ ಉತ್ತಮ ಬೆಳೆ ಬರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link