ಇಂಥಹ ಮೈಮಾಟದ ಹುಡುಗಿಯರೆಂದರೆ ಎಲ್ಲರಿಗೂ ಇಷ್ಟವಂತೆ, ನೋರಾ ಫತೇಹಿ ಬಿಚ್ಚಿಟ್ಟ ರಹಸ್ಯ
ನೋರಾ ಫತೇಹಿ ಇಂದು ಭಾರತದಲ್ಲಿ ಪ್ರಸಿದ್ಧ ಮುಖ. ಆದರೆ ಒಂದು ಕಾಲದಲ್ಲಿ ಇವರು ಕೂಡಾ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಅವರು ಕೆನಡಾದಲ್ಲಿ ವೇಟರ್ ಆಗಿಯೂ ಕೆಲಸ ಮಾಡಿದ್ದಾರೆ.
ನೋರಾ ಫತೇಹಿ ವೇಟರ್ ಕೆಲಸ ಮಾಡುತ್ತಿದ್ದಾಗ, ಜನರು ತುಂಬಾ ತೆಳ್ಳಗಿದ್ದ ಕಾರಣ, ಜನರ ಅವರ ಗೇಲಿ ಮಾಡುತ್ತಿದ್ದರಂತೆ. ಜನರಿಗೆ ತುಂಬಾ ತೆಳ್ಳಗಿರುವ ಹುಡುಗಿಯರು ಇಷ್ಟವಾಗುವುದಿಲ್ಲ ಎನ್ನುತ್ತಾರೆ ನೋರಾ ಫತೇಹಿ.
ತುಂಬಾ ತೆಳ್ಳಗಿರುವುದು ವಿಶೇಷವಾಗಿ ಇಷ್ಟವಾಗುವುದಿಲ್ಲ. ಇದು ಹಳೆಯ ಮನಸ್ಥಿತಿ ಮತ್ತು ಅದಕ್ಕಾಗಿಯೇ ನಾವು ಹೆಚ್ಚು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂದು ನೋರಾ ಫತೇಹಿ ಹೇಳುತ್ತಾರೆ.
ದುಂಡುಮುಖ ಮತ್ತು ಕರ್ವ್ದ್ ಶೇಪ್ ನ ದೇಹ ಹೊಂದಿದ ಹುಡುಗಿಯರನ್ನು ಇಷ್ಟ ಪಡುವ ಜಾಗದಿಂದ ಬಂದಿರುವವಳು ನಾನು ಎನ್ನುತ್ತಾರೆ ನೋರಾ.
ನನ್ನ ಮಟ್ಟಿಗೆ, ನಾನು ಯಾವಾಗಲೂ ಕರ್ವಿ ಫಿಗರ್ ಅನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ. ಎನುವುದು ನೋರಾ ಮಾತು .