Surya Gochar 2024: ಸ್ವ ರಾಶಿಗೆ ಗ್ರಹಗಳ ರಾಜನ ಪ್ರವೇಶ, ಸೂರ್ಯನಂತೆಯೇ ಉಜ್ವಲಿಸಲಿದೆ ಈ ರಾಶಿಯವರ ಭವಿಷ್ಯ
ಇದೇ ಆಗಸ್ಟ್ 16ರಂದು ಸೂರ್ಯ ದೇವನು ತನ್ನದೇ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.
ಶ್ರಾವಣ ಮಾಸದಲ್ಲಿ ತನ್ನದೇ ರಾಶಿಚಕ್ರ ಚಿಹ್ನೆಗೆ ಗ್ರಹಗಳ ರಾಜ ಸೂರ್ಯ ಗ್ರಹ ಪ್ರವೇಶವು ಕೆಲವು ರಾಶಿಯವರ ಬದುಕನ್ನು ಹಸನಾಗಿಸಲಿದೆ.
ಸೂರ್ಯ ರಾಶಿ ಪರಿವರ್ತನೆಯಿಂದ ಉದ್ಯೋಗದಲ್ಲಿ ಯಶಸ್ಸು, ಭೂಮಿ, ವಾಹನ ಖರೀದಿ ಯೋಗವಿದೆ. ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ಈ ರಾಶಿಯ ಜನರು ಸೂರ್ಯ ಸಂಚಾರದಿಂದ ವಿಶೇಷ ಪ್ರಯೋಜನ ಪಡೆಯಲಿದ್ದಾರೆ. ವೃತ್ತಿ ಬದುಕಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ.
ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆತು ಉದ್ಯೋಗದಲ್ಲಿ ಬಡ್ತಿ, ವಿದೇಶದಲ್ಲಿ ಉದ್ಯೋಗಾವಕಾಶ ದೊರೆಯಲಿದೆ. ನಿಮ್ಮ ಬಹು ದಿನಗಳ ಕನಸು ನನಸಾಗುವ ಸಮಯವಿದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.