ಒಳ ಉಡುಪು ಧರಿಸದೇ ಸೌಂದರ್ಯ ಪ್ರದರ್ಶಿಸಿದ ಸನ್ನಿ..! ಫೋಟೋಸ್‌ ನೋಡಿ

Sat, 27 May 2023-8:15 pm,

ಬಾಲಿವುಡ್‌ ಬೆಡಗಿ ನಟಿ ಸನ್ನಿ ಲಿಯೋನ್‌ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ತಮ್ಮ ಅದ್ಭುತ ವೇಷಭೂಷಣದ ಮೂಲಕ ಕಾರ್ಯಕ್ರಮದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಳು. 

ಅನುರಾಗ್ ಕಶ್ಯಪ್ ಮತ್ತು ರಾಹುಲ್ ಭಟ್ ಅವರ 'ಕೆನಡಿ' ಚಿತ್ರದ ಪ್ರಥಮ ಪ್ರದರ್ಶನದ ಪ್ರತಿಷ್ಠಿತ ಸಮಾರಂಭದಲ್ಲಿ ಸನ್ನಿ ಜೊತೆ ಕಾಣಿಸಿಕೊಂಡಿದ್ದರು.

ಸನ್ನಿ ತನ್ನ ಇತ್ತೀಚಿನ ಕಾರ್ಪೆಟ್ ಲುಕ್‌ ಮನಮೋಹಕವಾಗಿದೆ. ಗೌನ್‌ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕ್ಯಾಟ್‌ ವಾಕ್‌ ಮಾಡಿದ ಸುಂದರಿಯ ಅದ್ಭುತವಾಗಿ ಕಂಗೊಳಿಸಿದ್ದಾಳೆ.

ಒಳ ಉಡುಪು ಧರಿಸದೆ ಅಂಗಾಗ ಪ್ರದರ್ಶನ ಮಾಡಿರುವ ಸುಂದರಿ ನೋಟಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.

ಕಂದು ಬಣ್ಣದ ಗೌನ್ ಧರಿಸಿರುವ ಸುಂದರಿ ಫೋಟೋಗೆ ಅಭಿಮಾನಿಗಳು ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ತೋರಿಸಿದ್ದಾರೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ತಾರೆಗಳು ಪಾಲ್ಗೊಂಡಿದ್ದರು ಈ ಪೈಕಿ ಸನ್ನಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link