ರೆಡ್ ಡ್ರೇಸ್‌ನಲ್ಲಿ ಸೌಂದರ್ಯ ದೇವತೆ ಸನ್ನಿ..! ಫೋಟೋಸ್ ನೋಡಿ
ಸನ್ನಿ ಲಿಯೋನ್ ರೆಡ್ ಹಾಟ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಸನ್ನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರಾಪ್ ಶೋಲ್ಡರ್ ಪ್ಯಾಟರ್ನ್ ಹೊಂದಿರುವ ಕೆಂಪು ಬಾಡಿಕಾನ್ ಡ್ರೆಸ್ ಧರಿಸಿರುವ ಸನ್ನಿ ಲುಕ್ ನೆಟ್ಟಿಗರನ್ನು ಬಾಯ್ತೆರೆದು ನೋಡುವಂತೆ ಮಾಡಿದೆ.
ಟೈಟ್ ಡ್ರೇಸ್‌ನಲ್ಲಿ ಸನ್ನಿ ದೇಹದ ವಕ್ರಾಕೃತಿಗಳು ಎದ್ದುಕಾಣುತ್ತಿದ್ದು, ಪಡ್ಡೆ ಹೈಕ್ಳಿಗೆ ನಿದ್ದೆ ಗೆಡಿಸುವಂತಿವೆ.
ಲೈಟ್ ಮೇಕಪ್ ಮತ್ತು ನೀಲಿಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಮಾದಕ ನೋಟ ಬೀರಿರುವ ಚೆಲುವೆ ಅಂದ ಅಮೋಘವಾಗಿದೆ.
ಅಲ್ಲದೆ, ಸನ್ನಿ ಕೂದಲನ್ನು ಮೃದುವಾದ ಸುರುಳಿ ಆಕಾರದಲ್ಲಿ ವಿನ್ಯಾಸಗೊಳಿಸಿದ್ದು, ಚಿನ್ನದ ಆಭರಣಗಳಿಂದ ಅಲಂಕರಿಸಿದ್ದಾಳೆ.
ಫೋಟೋಸ್ ಶೇರ್ ಮಾಡಿರುವ ಸನ್ನಿ, "ಇದು AI ಅಲ್ಲ, ಇದು ನಿಜ!" ಅಂತ ಶೀರ್ಷಿಕೆ ನೀಡಿದ್ದಾರೆ.
ಸಧ್ಯ ಸನ್ನಿಲಿಯೋನ್ ಫೋಟೋಸ್ ಸೋಷಿಯಲ್ ಮೀಡಿಯಲ್ ವೈರಲ್ ಆಗುತ್ತಿದ್ದು, ಹೆಚ್ಚು ಲೈಕ್ಸ್ ಪಡೆಯುತ್ತಿವೆ.