ಈ ಫೋಟೋದಲ್ಲಿರುವ ಸುಂದರಿಯರಲ್ಲಿ ಅಮ್ಮ ಯಾರು.. ಮಗಳು ಯಾರು..? ಹೇಳಿ ನೋಡೋಣ..
ಸುರೇಖಾವಾಣಿ ಮತ್ತು ಸುಪ್ರಿತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.. ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಅಮ್ಮ ಮಗಳು ಪಾರ್ಟಿ, ಪಬ್ & ಕ್ಲಬ್ ಅಂತ ವೀಕೆಂಡ್‌ನಲ್ಲಿ ಬ್ಯುಸಿಯಾಗಿದ್ದಾರೆ..
ಇತ್ತೀಚೆಗಷ್ಟೇ ಈ ತಾಯಿ ಮತ್ತು ಮಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ ಫೋಟೋಗಳು ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದು, ಇದರಲ್ಲಿ ಅಮ್ಮ ಯಾರು ಮಗಳು ಯಾರು ಅಂತ ಹೊಗಳುತ್ತಿದ್ದಾರೆ..
ಸದಾ ಹೊಸತನ್ನು ಆಲೋಚಿಸುತ್ತಾ ತಮ್ಮದೇ ಆದ ರೀತಿಯಲ್ಲಿ ನೆಟಿಜನ್‌ಗಳನ್ನು ರಂಜಿಸುವ ಗುರಿ ಹೊಂದಿರುವ ಸುರೇಖಾವಾಣಿ ಮತ್ತು ಸುಪ್ರಿತಾ, ಕೆಲವೊಮ್ಮೆ ಅನಿರೀಕ್ಷಿತ ಪಿಕ್ಸ್‌ಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳ ಮನ ಗೆಲ್ಲುತ್ತಾರೆ...
ಈ ಫೋಟೋ ನೋಡಿದರೆ ಇಬ್ಬರೂ ತುಂಬಾ ಎಂಜಾಯ್ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಹೋಟೆಲ್‌ನ ಹೊರಗೆ ಕ್ಯಾಮರಾ ಮುಂದೆ ಫೋಟೋಗಳಿಗೆ ಪೋಸ್ ನೀಡಿ... ಖುಷಿ ಪಟ್ಟರು.. ಅಲ್ಲದೆ ಈ ಫೋಟೋಗಳಲ್ಲಿ ಅವರು ಇಬ್ಬರೂ ಸಖತ್ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ..
ಸುರೇಖಾ ವಾಣಿ ಮತ್ತು ಸುಪ್ರಿತಾಸ್ ಅವರ ವಾರಾಂತ್ಯದ ಪಾರ್ಟಿಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ... ಗೆಳೆಯರ ಜೊತೆ ಟೈಮ್ ಸ್ಪೇಂಡ್ ಮಾಡಲು ಇಷ್ಟಪಡುತ್ತಾರೆ.. ಸಮಯ ಸಿಕ್ಕರೆ ಆಗಾಗ ಗೋವಾಕ್ಕೆ ಹೋಗಿ ಅಲ್ಲಿನ ಸೌಂದರ್ಯಕ್ಕೆ ತಮ್ಮ ಗ್ಲಾಮರ್ ಡೋಸ್ ಸೇರಿಸುತ್ತಾರೆ.
ತನಗೆ ಅವಕಾಶ ಸಿಕ್ಕಾಗಲೆಲ್ಲಾ, ಸುಪ್ರಿತಾ ತನ್ನ ತಾಯಿ ಸುರೇಖಾ ವಾಣಿಯೊಂದಿಗೆ ಪ್ರವಾಸಕ್ಕೆ ಹೋಗುತ್ತಾಳೆ. ಬೀಚ್ ಸ್ಥಳಗಳು ಮತ್ತು ಪಾರ್ಟಿಗಳು ಮತ್ತು ಪಬ್‌ಗಳಲ್ಲಿ ಸಮಯ ಕಳೆಯುತ್ತಾರೆ..
ಸುಪ್ರಿತಾ ಹಲವು ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.. ಆದರೂ ಈಕೆ ನನ್ನ ಜೀವನ ನನ್ನ ಇಷ್ಟ ಎಂಬಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸುಪ್ರಿತಾ ಗ್ಲಾಮರಸ್ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ.. ಆದ್ರೆ.. ಈ ಬಗ್ಗೆ ಅಮ್ಮ ಮಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ..