ಈ ಸ್ಟಾರ್ ನಟಿ ಪುತ್ರಿಯ ಸೌಂದರ್ಯ ಕಂಡ್ರೆ ನಟಿಯರಿಗೆ ಹೊಟ್ಟೆಕಿಚ್ಚು..! ಹುಡುಗಿಯರಂತೂ ಉರ್ಕೊಂಡು ಸಾಯ್ತಾರೆ..
ಎಂಥಾ ಸೊಗಸು.. ಈಕೆ ತೆಲುಗು ನಟಿ ಸುರೇಖಾವಾಣಿ ಪುತ್ರಿ ಸುಪ್ರಿತಾ.. ಸಿನಿರಂಗಕ್ಕೆ ಬರುವ ಮುನ್ನವೇ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾಳೆ.
ಕಾಲಕಾಲಕ್ಕೆ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದಾಳೆ.. ಅಷ್ಟೇ ಅಲ್ಲ, ಈಗೆ ಲಕ್ಷಾಂತರ ಜನ ಫ್ಯಾನ್ಸ್ ಸಹ ಇದ್ದಾರೆ..
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸುಪ್ರಿತಾ, ತನ್ನ ಅಪರೂಪದ ಸೌಂದರ್ಯದ ಮೂಲಕ ಗಮನಸೆಳೆಯುತ್ತಿರುತ್ತಾರೆ. ಕಾಲಕಾಲಕ್ಕೆ ಫೋಟೋಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಟ್ರೆಂಡ್ ಸೆಟ್ ಮಾಡುತ್ತಾಳೆ..
ಪಾರ್ಟಿ ಪ್ರಿಯೆ ಸುಪ್ರಿತಾ.. ಪಬ್‌ಗಳಲ್ಲಿ ಮತ್ತು ರಾತ್ರಿಯ ಈವೆಂಟ್‌ಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾಳೆ.. ಆಗಾಗ ಮೋಜು ಮಸ್ತಿ ಮಾಡುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ.. ಇದರಿಂದ ನಿರಂತರವಾಗಿ ಸುಪ್ರಿತಾ ಹೆಸರು ಸದ್ದು ಮಾಡುತ್ತಿರುತ್ತದೆ..
ಸುರೇಖಾ ವಾಣಿ ಮತ್ತು ಸುಪ್ರೀತಾಳ ವೀಕೆಂಡ್ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸಮಯ ಸಿಕ್ಕರೆ ಫೋಟೋ ಕ್ಲಿಕ್ ಮಾಡಿ ನೆಟ್ಟಿಗರಿಗೆ ಗ್ಲಾಮರ್ ಡೋಸ್ ನೀಡುತ್ತಾರೆ..
ಬೀಚ್ ಸ್ಥಳಗಳು ಮತ್ತು ಪಾರ್ಟಿಗಳು ಹಾಗು ಪಬ್‌ಗಳಲ್ಲಿ ಕಿರಿದಾದ ಬಟ್ಟೆತೊಟ್ಟು ಚಮಕ್ ನೀಡುವ ಸುಪ್ರಿಯಾ ಅಂದಕ್ಕೆ ಪಡ್ಡೆ ಹೈಕ್ಳು ಬೆರಗಾಗಿದ್ದಾರೆ.
ಮೊನ್ನೆಯಷ್ಟೇ ಮಗಳ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ್ದ ಸುರೇಖಾ ವಾಣಿ ಸಿನಿಮಾಗೆ ಎಂಟ್ರಿ ಕೊಡುವುದಾದರೆ ಬೇಡ ಎನ್ನುವುದಿಲ್ಲ ಅಂತ ಹೇಳಿದ್ದರು..
ಇತ್ತೀಚೆಗಷ್ಟೇ ಸುಪ್ರಿತಾಗೆ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಸಿಕ್ಕಿದೆ. ಅಮರ್ ದೀಪ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿದೆ.