ಮುಂದಿನ 2 ವರ್ಷ ಈ ರಾಶಿಯ ಕೈಹಿಡಿದು ನಡೆಸುವಳು ಧನಲಕ್ಷ್ಮೀ: ಹಣ-ಯಶಸ್ಸಿನ ಸುರಿಮಳೆ: ಉದ್ಯೋಗದಲ್ಲಿ ಬಡ್ತಿ!
ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯನು ಪ್ರತಿ 30 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಎರಡೂವರೆ ವರ್ಷಗಳ ನಂತರ ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 17 ರಂದು ಸೂರ್ಯ ದೇವ ಸಿಂಹ ರಾಶಿಯಲ್ಲಿ ಸಂಕ್ರಮಣ ಮಾಡಲಿದ್ದಾರೆ. ಸೂರ್ಯನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ 5 ರಾಶಿಗಳ ಜನರಿಗೆ ಇದು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಸೂರ್ಯನ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯೋಣ.
ಮೇಷ: ಆಗಸ್ಟ್ 17 ರಂದು ಸೂರ್ಯ ದೇವ ಸಿಂಹ ರಾಶಿಯನ್ನು ಪ್ರವೇಶಿಸಿದಾಗ, ಈ ರಾಶಿಗೆ ಮಂಗಳಕರವಾಗಿದೆ. ಅಪಾರ ಧನಲಾಭವಾಗಲಿದೆ. ಅಂದುಕೊಂಡ ಕಾರ್ಯ ನೆರವೇರಲಿದೆ. ಅದ್ಭುತ ಯಶಸ್ಸು ಈ ರಾಶಿಯವರ ಪಾಲಾಗಲಿದೆ.
ಮಿಥುನ: ಈ ರಾಶಿಯ ಜನರಿಗೆ ಸೂರ್ಯ ರಾಶಿ ಪರಿವರ್ತನೆ ಶುಭಫಲ ನೀಡಲಿದೆ. ಹೆಚ್ಚಿನ ಮಟ್ಟಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ.
ಸಿಂಹ: ಸೂರ್ಯನ ಸಂಚಾರದಿಂದ ಸೂರ್ಯ ಸಂಚಾರದಿಂದ ಬದುಕು ಬಂಗಾರವಾಗಲಿದೆ. ವ್ಯಾಪಾರದಲ್ಲಿ ಪ್ರಗತಿಯ ಜೊತೆಗೆ ಅದರ ವಿಸ್ತರಣೆಯೂ ಕಾಣಿಸುತ್ತದೆ. ಆಸ್ತಿ ಮತ್ತು ವಾಹನವನ್ನು ಖರೀದಿಸಬಹುದು.
ಕನ್ಯಾ ರಾಶಿ: ಸೂರ್ಯನ ಸಂಚಾರದಿಂದ ಈ ರಾಶಿಯ ಜನರ ಜೀವನದಲ್ಲಿ ಸಂತೋಷದ ಹೊನಲು ಮೂಡಲಿದೆ. ಹಣದ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ.
ಧನು ರಾಶಿ: ಸೂರ್ಯ ಗೋಚರವು ಈ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)