Surya Grahan 2022: ಎಚ್ಚರ! ಈ 3 ರಾಶಿಗಳ ಜನರಿಗೆ ದುಬಾರಿ ಪರಿಣಮಿಸಲಿದೆ ಈ ಬಾರಿಯ ಸೂರ್ಯಗ್ರಹಣ

Fri, 15 Apr 2022-7:55 pm,

1. ಕನ್ಯಾ ರಾಶಿ - ಕನ್ಯಾ ರಾಶಿಯ ಜಾತಕದವರಿಗೆ ಸೂರ್ಯ ಗ್ರಹಣ ಉತ್ತಮ ಎಂದು ಹೇಳಲಾಗುತ್ತಿಲ್ಲ. ಕಷ್ಟಕ್ಕೆ ತಕ್ಕ ಫಲ ಪ್ರಾಪ್ತಿಯಾಗುವುದಿಲ್ಲ. ನೌಕರಿ ಬದಲಾವಣೆಗೆ ಈ ಸಮಯ ಅಷ್ಟೊಂದು ಸರಿಯಾಗಿಲ್ಲ. ಧೈರ್ಯವಹಿಸಿ.

2. ತುಲಾ ರಾಶಿ - ತುಲಾ ರಾಶಿಯ ಜಾತಕದವರ ಪಾಲಿಗೆ ಈ ಬಾರಿಯ ಸೂರ್ಯಗ್ರಹಣ ಸರಿಯಾಗಿಲ್ಲ ಎನ್ನಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಆರೋಗ್ಯದ ದೃಷ್ಟಿಯಿಂದ ಇದು ನಕಾರಾತ್ಮಕ ಸಾಬೀತಾಗಲಿದೆ. ವಾದ-ವಿವಾದ, ಕಾನೂನಾತ್ಮಕ ತೊಡಕುಗಳಿಂದ ದೂರ ಉಳಿಯಿರಿ.

3. ಕುಂಭ ರಾಶಿ - ಸೂರ್ಯ ಗ್ರಹಣದ ಅವಧಿಯಲ್ಲಿ ಹಣಕಾಸಿನ ವಹಿವಾಟ ಬೇಡ. ಅತ್ಯಂತ ಜಾಗ್ರತೆವಹಿಸಿ ಹೂಡಿಕೆ ಮಾಡಿ. ಇಲ್ಲದಿದ್ದರೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ತರಾತುರಿ ಬೇಡ. ಇಲ್ದಿದ್ರೆ ಅಪಘಾತಕ್ಕೀಡಾಗುವ ಸಾಧ್ಯತೆ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link