ಪಾಕ್‌ ಆಟಗಾರ ಹ್ಯಾರಿಸ್ ರೌಫ್ ಪತ್ನಿ ಯಾರು ಗೊತ್ತಾ? ಈಕೆಯ ಸೌಂದರ್ಯದ ಮುಂದೆ ಬಾಲಿವುಡ್ ಬೆಡಗಿಯರು ಏನೂ ಅಲ್ಲ!!

Wed, 19 Jun 2024-10:50 pm,

 ಟಿ20 ವಿಶ್ವಕಪ್‌’ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪಾಕ್‌ ಆಟಗಾರರನ್ನು ಇತ್ತೀಚೆಗೆ ಹೆಚ್ಚು ತೀವ್ರವಾಗಿ ಟೀಕೆಗೆ ಗುರಿಮಾಡಲಾಗಿದೆ..   

ಇದೇ ವೇಳೆ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅಮೆರಿಕದಲ್ಲಿ ಅಭಿಮಾನಿಯೊಬ್ಬನ ಮೇಲೆ ಹಲ್ಲೆ ನಡೆಸಲು ಹೊರಟಿದ್ದು, ಪತ್ನಿ ಮುಜ್ನಾ ಮಸೂದ್ ಮಲಿಕ್ ತಡೆಯಲು ಹೋದರು ಬಿಡದೇ ಆತನ ಮೇಲೆ ಹಲ್ಲೆ  ನಡೆಸಲು ಯತ್ನಿಸಿದ್ದಾರೆ.. ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಪಾಕ್‌ ಆಟಗಾರ ಟೀಕಾಕಾರರ ಕೆಂಗಣ್ಣಿಗೆ ಬಿದ್ದಿದ್ದರು..   

ನಂತರ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಅವರು.. "ನನಗೆ ಆ ವಿಷಯವನ್ನು ಮಾದ್ಯಮದ ಮುಂದೆ ತರಬಾರದೆಂಬ ಉದ್ದೇಶವಿತ್ತು,, ಆದರೆ ವಿಡಿಯೋ ವೈರಲ್‌ ಆಗಿದೆ ನಾನು ಸ್ಪಷ್ಟನೆ ನೀಡುತ್ತೇನೆ ಎಂದು ಟ್ವೀಟ್‌ ಮೂಲಕ ನಡೆದ ಘಟನೆ ಕುರಿತಾಗಿ ವಿವರಣೆ ನೀಡಿದ್ದರು..   

ಇನ್ನು ಇದೀಗ ಈ ಪಾಕ್‌ ಆಟಗಾರ ಹ್ಯಾರಿಸ್ ರೌಫ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿ ಹೆಸರು ಮುಜ್ನಾ ಮಸೂದ್ ಮಲಿಕ್.. ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ.. ಓದುವ ಸಮಯದಲ್ಲಿ ಇಬ್ಬರೂ ಕ್ಲಾಸ್‌ಮೇಟ್ಸ್‌ ಆಗಿದ್ದು, ಬಹಳ ದಿನಗಳವರೆಗೆ ಪ್ರೀತಿಸಿ ನಂತರ ಮದುವೆಯಾಗಿದ್ದಾರೆ..   

 ಸೌಂದರ್ಯದ ವಿಷಯದಲ್ಲಿ  ಹ್ಯಾರಿಸ್ ರೌಫ್ ಪತ್ನಿ  ಬಾಲಿವುಡ್ ನಟಿಯರನ್ನು ಸೋಲಿಸುವಂತಿದ್ದಾರೆ.. ಇದೀಗ ಅವರ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link