ತುಂಡು ಬಟ್ಟೆಯಲ್ಲಿ ರೆಡ್‌ ಚಿಲ್ಲಿ..! ಮಿಲ್ಕಿ ಬ್ಯೂಟಿ ಹಾಟ್‌ ಫೋಟೋಸ್‌ ಇಲ್ಲಿವೆ

Sat, 24 Feb 2024-11:31 pm,

ನಟಿ ತಮನ್ನಾ ಇತ್ತೀಚೆಗೆ ಬೆಳ್ಳಿತೆರೆಯ ಮೇಲೆ ಹೆಚ್ಚು ಸದ್ದು ಮಾಡುತ್ತಿಲ್ಲ. ಆದರೆ, ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.   

ಇತ್ತೀಚಿಗೆ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದು, ಶೀರ್ಘ್ರವೇ ಇಬ್ಬರು ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಅದು ಅಧಿಕೃತವಲ್ಲ.  

ಸದ್ಯ ತಮನ್ನಾ ಕೈಯಲ್ಲಿ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಿಲ್ಲ. ಇದರಿಂದಾಗಿ ಈ ಚೆಲುವೆಯನ್ನು ಈಗ ಸಿನಿಮಾಗಳಲ್ಲಿ ನೋಡುವುದೇ ಕಷ್ಟವಾಗಿದೆ.   

ಇದೇ ವೇಳೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತಮನ್ನಾ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದರು. ಪೆಪ್ಪರ್ ಕಲರ್ ಫ್ರಾಕ್‌ನಲ್ಲಿ ಸಖತ್‌ ಹಾಟ್ ಆಗಿ ಕಾಣುತ್ತಿದ್ದರು.  

ತಮನ್ನಾ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೆಡ್ ಡ್ರೆಸ್‌ನಲ್ಲಿರುವ ತಮನ್ನಾ ಸೌಂದರ್ಯ ನೋಡಿ ನೆಟಿಜನ್‌ಗಳು ಬೆಚ್ಚಿ ಬಿದ್ದಿದ್ದಾರೆ.  

ತಮನ್ನಾ ಫೋಟೋಗಳಿಗೆ ತುಂಬಾ ಹಾಟ್ ಗುರು ಅಂತ ಕಾಮೆಂಟ್‌ ಮೂಲಕ ನೆಟ್ಟಿಗರು ಹೊಗಳುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link