Tamannaah Bikini Photos : ತಮನ್ನಾ ಭಾಟಿಯಾ ಬಿಕಿನಿ ಟ್ರೀಟ್.. ಸೌಂದರ್ಯದ ಒಡತಿ ಮಿಲ್ಕಿ ಬ್ಯೂಟಿ!

Fri, 14 Apr 2023-12:53 pm,

ತಮನ್ನಾ ತೆಲುಗು ಜೊತೆಗೆ ಹಿಂದಿ ಮತ್ತು ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 

ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಸಹ ತಮನ್ನಾ ಹೆಜ್ಜೆ ಹಾಕಿದ್ದಾರೆ. 

2007ರಲ್ಲಿ ತೆರೆಕಂಡ ‘ಹ್ಯಾಪಿ ಡೇಸ್‌’ ಚಿತ್ರದ ಮೂಲಕ ತಮನ್ನಾ ಚಿರಪರಿಚಿತರಾದರು. 

ತಮನ್ನಾ ಭಾಟಿಯಾ ಡಿಸೆಂಬರ್ 21, 1989 ರಂದು ಮುಂಬೈನಲ್ಲಿ ಜನಿಸಿದರು. 

ಬಾಲ್ಯದಿಂದಲೂ ಹೀರೋಯಿನ್‌ ಆಗಬೇಕು ಎಂದುಕೊಂಡಿದ್ದ ತಮನ್ನಾಗೆ ತಂದೆ ತಾಯಿ ಬೆಂಬಲವಾಗಿ ನಿಂತಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link