Tamannah: ಕಪ್ಪು ಸೀರೆಯಲ್ಲಿ ಹಾಲಿನಂತೆ ಹೊಳೆಯುತಿದೆ ಮಿಲ್ಕಿ ಬ್ಯೂಟಿ ಅಂದ...! ಪೋಟೋಸ್‌ ನೋಡಿ

Sun, 29 Oct 2023-4:53 pm,

ಮಿಲ್ಕಿ ಬ್ಯೂಟಿ ಎನ್ನುವ ಹೆಸರಿಗೆ ತಕ್ಕಂತೆ ತಮನ್ನಾ ತಮ್ಮ ಗ್ಲಾಮರ್‌ನ್ನು ಕಾಪಾಡಿಕೊಂಡು ಬಂದಿದ್ದಾರೆ  

ಇನ್ನು ಇತ್ತೀಚೆಗೆ ನಟಿ ಇತ್ತೀಚೆಗೆ, ಜೀ ಕರ್ದಾ ಲಸ್ಟ್ ಸ್ಟೋರೀಸ್ ಎಂಬ 2 ಚಿತ್ರಗಳ ಮೂಲಕ ತಾವು ಹಾಕಿಕೊಂಡಿದ್ದ ನಿಯಮಗಳನ್ನು ಮುರಿದರು.  

ತಮನ್ನಾ ಸದ್ಯ ಬಾಂದ್ರಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿತ್ತು  

ಹಲವಾರು ವರ್ಷಗಳಿಂದ ತಮನ್ನಾ ಭಾಟಿಯಾ ಟಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ  

ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ತಮನ್ನಾ ಶೇರ್‌ ಮಾಡಿಕೊಂಡ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link