Tamannah : ಡಿಪ್ರೆಂಟ್ ಲುಕ್‌ನಲ್ಲಿ ಬಾಲಿವುಡ್ ಮಿಲ್ಕಿ ಬ್ಯೂಟಿ..ಪೋಟೋಸ್ ನೋಡಿ
ದಕ್ಷಿಣ ಭಾರತದ ನಟಿ ತಮನ್ನಾ ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ.
ಇವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ
ಮಿಲ್ಕಿ ಬ್ಯೂಟಿ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಜಗ್ವಾರ್ ಸೇರಿದಂತೆ ಕೆಜಿಎಫ್ ಸಿನಿಮಾಗಳ ಐಟೆಮ್ ಹಾಡುಗಳಿಗೆ ನಟಿ ಸೊಂಟ ಬಳುಕಿಸಿದ್ದಾರೆ.
ನಟಿ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚೆಗೆ ಸಖತ್ ಆಕ್ಟೀವ್