ಹುಣಸೆಹಣ್ಣು ರುಚಿಯಷ್ಟೇ ಅಲ್ಲದೇ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ
ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಹುಣಸೆ ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಜೀರ್ಣಾಂಗದ ವ್ಯವಸ್ಥೆಗೆ ಸಲಭವಾಗಿ ನಡೆಯುತ್ತದೆ
ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ.
ಹುಣಸೆ ಹುಳಿಯಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬಿ ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವು ಕಾಂತಿಯುತವಾಗಿಸುತ್ತದೆ.
ರಕ್ತಹೀನತೆ ಕಡಿಮೆ ಮಾಡಲು ಹುಣಸೆಹಣ್ಣು ಸಹಕಾರಿ
ಹುಣಸೆಹಣ್ಣು ಎಂದ ತಕ್ಷಣ ಬಾಯಲ್ಲಿ ನೀರೂರಲು ಪ್ರಾರಂಭವಾಗುತ್ತದೆ. ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮಾತ್ರ ಕಡಿಮೆ ಆಗುವುದಿಲ್ಲ