ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಇವರೇ… ಮೊಟ್ಟಮೊದಲ ಬಾರಿಗೆ ಫೇಸ್ ರಿವೀಲ್!

Mon, 18 Dec 2023-3:37 pm,

ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಬಲಗೈ ಸ್ಫೋಟಕ ಬ್ಯಾಟ್ಸ್‌’ಮನ್ ಮತ್ತು ಬಲಗೈ ಆಫ್ ಬ್ರೇಕ್ ಬೌಲರ್. ಟೀಂ ಇಂಡಿಯಾ ಪರ ಮೂರೂ ಸ್ವರೂಪಗಳಲ್ಲಿ ಆಡುವ ಶ್ರೇಯಸ್ ವಿಶ್ವಕಪ್’ನಲ್ಲಿ ಅದ್ಭುತವಾಗಿ ಆಟವಾಡಿದ್ದರು.

ಅಂದಹಾಗೆ ಶ್ರೇಯಸ್ ಅಯ್ಯರ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು. ಇವರ ನಿರ್ಭೀತ ಬ್ಯಾಟಿಂಗ್ ಶೈಲಿಯನ್ನು ಕಂಡು ಭಾರತದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌’ಗೆ ಹೋಲಿಸಲಾಗುತ್ತದೆ,

ಇನ್ನು ಶ್ರೇಯಸ್ ತ್ರಿಷಾ ಕುಲಕರ್ಣಿ ಎಂಬಾಕೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಶ್ರೇಯಸ್‌’ಗೆ ಸಂಬಂಧಿಸಿದವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಿದಾಗಲೂ ಈ ಮಾಹಿತಿ ಹೊರಬಿದ್ದಿದೆ.

ತ್ರಿಶಾ ಲೈಮ್ ಲೈಟ್’ನಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲದೆ, Instagram ನಲ್ಲಿ ಅವರ ಖಾತೆಯು ಖಾಸಗಿಯಾಗಿದೆ.

ಇತ್ತೀಚೆಗೆ ತ್ರಿಷಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ದೀಪಾವಳಿ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಒಂದೆಡೆ ಸೇರಿದ್ದಾಗ ಅಲ್ಲಿಯೂ ತ್ರಿಷಾ ಭಾಗವಹಿಸಿದ್ದರು. ಇನ್ನು ಸ್ಟೇಡಿಯಂನಲ್ಲಿ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಜೊತೆ ಕುಳಿತಿರುವ ಫೋಟೋ ಕೂಡ ವೈರಲ್ ಆಗಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link