Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!

Tue, 30 Apr 2024-11:50 am,

ಸದ್ಯ IPLನಲ್ಲಿ ರೋಹಿತ್‌ ಶರ್ಮಾ ಅವರ ಬ್ಯಾಟ್‌ ಸಖತ್‌ ಸದ್ದು ಮಾಡುತ್ತಿದೆ.. ಇದೇ ವೇಳೆ ರೋಹಿತ್‌ ಕುರಿತಾದ ಸಾಕಷ್ಟು ಕುತೂಹಲಕಾರಿಯಾದ ವಿಚಾರಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..  

ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ರಾಖಿ ಸಹೋದರಿ ರಿತಿಕಾ ಮದುವೆಗೂ ಮುನ್ನ ರೋಹಿತ್‌ ಶರ್ಮಾ ಜೊತೆ ವೃತ್ತಿಪರ ಸಂಬಂಧ ಹೊಂದಿದ್ದರು..   

ರೋಹಿತ್‌ ಶರ್ಮಾ ರಿತಿಕಾ ಅವರನ್ನು ಮೊದಲು ಭೇಟಿ ಮಾಡಿದ್ದು ಜಾಹೀರಾತು ಚಿತ್ರೀಕರಣವೊಂದರಲ್ಲಿ.. ಆಗ ಅವರಿಬ್ಬರ ಮಧ್ಯೆ ಯಾವುದೇ ಮಾತುಕತೆ ನಡೆದಿರಲಿಲ್ಲ...  

ರೋಹಿತ್‌ ಶರ್ಮಾ ಅವರ ಜೀವನದಲ್ಲಿ ಒಳ್ಳೆಯ ಸಮಯದಲ್ಲಿ ಮಾತ್ರವಲ್ಲದೇ ಕೆಟ್ಟ ಟೈಂನಲ್ಲೂ ದೊಡ್ಡ ಭರವಸೆಯಾಗಿ ನಿಂತಿದ್ದರು ಎಂದು ಸ್ವತಃ ರೋಹಿತ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು..   

ಇನ್ನು ರೋಹಿತ್‌ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್‌ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದರು.. ಹೀಗಾಗಿ ಅವರಿಬ್ಬರೂ ಬೇಟಿಯಾಗಿದ್ದು.. ನಂತರ ಮದುವೆಯಾಗಿದ್ದು.. ವಿಶೇಷ ಏನಪ್ಪಾ ಅಂದ್ರೆ ಹಿಟ್‌ ಮ್ಯಾನ್‌  ರಿತಿಕಾ ಅವರಿಗೆ ಎಲ್ಲರ ಮಂದೆಯೇ ಮಂಡಿಯೂರಿ ಪ್ರಪೋಸ್‌ ಮಾಡಿದ್ದರಂತೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link