ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಸಹೋದರಿ ಯಾರು ಗೊತ್ತೇ..? ಸೌಂದರ್ಯದಲ್ಲಿ ಯಾವ ಹೀರೋಯಿನ್‌ಗೂ ಕಡಿಮೆಯಿಲ್ಲ.!
ಐಪಿಎಲ್‌ನಲ್ಲಿ, ಮುಂಬೈ ಇಂಡಿಯನ್ಸ್‌ಗಾಗಿ ಬುಮ್ರಾ ಕಾಣಿಸಿಕೊಳ್ಳುವ ಬುಮ್ರಾ ಟೀಮ್ ಇಂಡಿಯಾ ಪರ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.. ಇದರಲ್ಲಿ ಅವರು 20.39 ರ ಅಸಾಮಾನ್ಯ ಸರಾಸರಿಯಲ್ಲಿ 157 ವಿಕೆಟ್ಗಳನ್ನು ಪಡೆದಿದ್ದಾರೆ.
ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ ಆಟ ಆಡುವ ಜಸ್ಪ್ರೀತ್ ಬುಮ್ರಾ ಅವರಿಗೆ ಸಹೋದರಿಯೊಬ್ಬರಿದ್ದಾರೆ,, ಅವರೇ ಜೂಹಿಕಾ ಬುಮ್ರಾ..
ಜಸ್ಪ್ರೀತ್ ಮತ್ತು ಜೂಹಿಕಾ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಅವರ ತಂದೆ, ಕೈಗಾರಿಕೋದ್ಯಮಿ ಜಸ್ಬೀರ್ ಸಿಂಗ್, ನಂತರ ಜಸ್ಪ್ರೀತ್ ಮತ್ತು ಸಹೋದರಿ ಜೂಹಿಕಾ ಇಬ್ಬರನ್ನೂ ಅವರ ತಾಯಿ ದಲ್ಜಿತ್ ಬುಮ್ರಾ ಬೆಳೆಸಿದರು.
ಒಂಟಿ ತಾಯಿಯಾಗಿ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡುವ ಮೂಲಕ ದಲ್ಜಿತ್ ಜೀವನ ಸಾಗಿಸಲು ಪ್ರಯತ್ನಿಸಿದ್ದರು.. ಒಟ್ಟಾರೆಯಾಗಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು..
ಜಸ್ಪ್ರೀತ್ ಬುಮ್ರಾ ಅವರ ಸಹೋದರಿಯ ವೃತ್ತಿ: ವೃತ್ತಿಯಲ್ಲಿ ಜೂಹಿಕಾ ಬುಮ್ರಾ ಮೇಕಪ್ ಕಲಾವಿದೆ. ಈ ಮಾಹಿತಿಯನ್ನು ಆಕೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ತಿಳಿದುಕೊಳ್ಳಲಾಗಿದೆ..
ಜಸ್ಪ್ರೀತ್ ಬುಮ್ರಾ ಅವರ ಸಹೋದರಿ ಮದುವೆ: ಜಸ್ಪ್ರೀತ್ ಬುಮ್ರಾ ಅವರ ಅಕ್ಕ ಜೂಹಿಕಾ ಬುಮ್ರಾ ವಿವಾಹವಾಗಿದ್ದಾರೆ. ಅವರು ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ವರುಣ್ ಸೆಲ್ಲಿಯವರನ್ನು ವಿವಾಹವಾಗಿದ್ದಾರೆ.