ಮದುವೆಯ ದಿನದಂದು ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ʼಈʼ ಸ್ಪೇಷಲ್ ಗಿಫ್ಟ್ ನೀಡಿದ್ದರಂತೆ!! ಏನದು ಗೊತ್ತೇ?
ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 11 ಡಿಸೆಂಬರ್ 2017ರಲ್ಲಿ ವಿವಾಹವಾದರು.. ಇಟಲಿಯ ಟಸ್ಕಾನಿಯಲ್ಲಿರುವ ಹೆರಿಟೇಜ್ ಹೋಟೆಲ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು..
ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ..
ಇಷ್ಟೇಲ್ಲ ಅದ್ಧೂರಿಯಾಗಿ ಮದುವೆಯಾದ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿವಾಹದ ದಿನವೇ ಉಡುಗೊರೆರಯೊಂದನ್ನು ನೀಡಿದ್ದರಂತೆ.. ಅದೇನೆಂದು ಇಲ್ಲಿ ತಿಳಿಯೋಣ..
ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾಗೆ ತಮ್ಮ ಆಯ್ಕೆಯ ಉಂಗುರವನ್ನು ನೀಡಲು ಬಯಸಿ.. ಮದುವೆಗೆ ಮೂರು ತಿಂಗಳು ಇರುವಾಗಲೇ ಆಸ್ಟ್ರಿಯಾದ ಪ್ರಮುಖ ಆಭರಣ ವಿನ್ಯಾಸಕರನ್ನು ಕಾಂಟ್ಯಾಕ್ಟ್ ಮಾಡಿದ್ದರಂತೆ..
ವರದಿಯ ಪ್ರಕಾರ ಮೂರು ತಿಂಗಳು ತೆಗೆದುಕೊಂಡು ರೆಡಿ ಮಾಡಲಾದ ವಿರಾಟ್ ಅನುಷ್ಕಾಗೆ ನೀಡಿದ ಉಂಗುರದ ವಿಶೇಷತೆ ಏನಿರಬಹುದು ಅಂತೀರಾ.. ಅದಕ್ಕೂ ಇಲ್ಲಿದೆ ನೋಡಿ ಉತ್ತರ..
ವಿರಾಟ್ ತಮ್ಮ ಧರ್ಮ ಪತ್ನಿ ಅನುಷ್ಕಾಗೆ ನೀಡಿದ ರಿಂಗ್ ಯುರೋಪ್ ದೇಶದ ಪ್ರಮುಖ ಆಭರಣ ವಿನ್ಯಾಸಕರು ವಿನ್ಯಾಸಗೊಳಿಸಿದ್ದು, ನೋಡಲು ವಿಭಿನ್ನವಾಗಿ ಕಾಣುತ್ತದೆ.. ಸಾಲಿಟೇರ್ ಅಳವಡಿಸಲಾಗಿರುವ ಆ ಉಂಗುರದ ಬೆಲೆ ಸುಮಾರು 1 ಕೋಟಿ ರೂ. ಎಂದು ವರದಿಯಾಗಿದೆ..
ಇನ್ನು ವಿರಾಟ್-ಅನುಷ್ಕಾ ಅಭಿಮಾನಿಗಳಿಗೆ ಅವರ ಯಾವದೇ ವಿಚಾರವಾದರೂ ಅದನ್ನು ತಿಳಿದುಕೊಳ್ಳೋ ಕುತೂಹಲ.. ಹೀಗಾಗಿ ಈ ಪವರ್ ಕಪಲ್ ಏನೇ ಮಾಡಿದ್ರು ವೈರಲ್ ಆಗುತ್ತದೆ..