ಉಡುಪಿ ಶ್ರೀಕಷ್ಣ ಮಠಕ್ಕೆ 4.5 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಅರ್ಪಿಸಿದ ತೆಲಂಗಾಣದ ಭಕ್ತ
)
ಉಡುಪಿ ಶ್ರೀಕಷ್ಣ ಮಠಕ್ಕೆ ತೆಲಂಗಾಣದ ಭಕ್ತ ಚಿನ್ನದ ಕಿರೀಟವನ್ನು ಅರ್ಪಿಸಿದರು.
)
ತೆಲಂಗಾಣದ ಭಕ್ತ ಆರ್.ಸ್ವಾಮಿನಾಥನ್ ಎಂಬವರು ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದರು.
)
ಚಿನ್ನದ ಕಿರೀಟವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಕೀರಿಟವನ್ನು ಇಂದು ಶ್ರೀಕೃಷ್ಣ ದೇವರಿಗೆ ತೊಡಿಸಲಾಯಿತು.