ಯೂರಿಕ್ ಆಸಿಡ್ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!
ನಾವು ಎಳನೀರನ್ನು ಸಾಮಾನ್ಯವಾಗಿ ಪರಿಗಣಿಸಬಹುದು ಆದರೆ, ಇದರ ಸೇವನೆಯಿಂದ ಕಿಡಿ ಸ್ಟೋನ್ಸ್ ಕರಗಿ ಹೋಗುತ್ತದೆ.
ಎಳನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಇರುವ ಕಾರಣ ಇದರ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು.
ಎಳನೀರನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನೆಗಳಿವೆ, ಅದರಲ್ಲಿ ಈ ಎಳನೀರು ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ಎಳನೀರು ನಮ್ಮ ದೇಹವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ, ಇದು ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ನಮ್ಮನ್ನು ನಿರ್ಜಲೀಕರಣದಿಂದ ಕಾಪಾಡುತ್ತದೆ.
ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ನೀವು ಹಲವಾರು ಔಷಧಿಯನ್ನು ಪಡೆಯಬಹುದು, ಆದರೆ ಕೆಲವೊಂದು ಭಾರಿ ಈ ಆಹಾರಗಳು ಕೂಡ ನಿಮ್ಮ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಆದ್ದರಿಂದ ನೀವು ಮನೆಯಲ್ಲಿ ಕೆಲವೊಂದು ಆಹಾರಗಲನ್ನು ಸೇವಸುವುದರಿಂದ ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾಗುತ್ತಿದ್ದಂತೆ, ಬೆರಳು ಹಾಗೂ ಕೀಲುಗಳಲ್ಲಿ ಹರಳುಗಳು ಉದ್ಭವವಾಗುತ್ತದೆ. ಇದರಿಂದಾಗಿ ಅವರು ಸಂಧಿವಾತದ ಸಮಸ್ಯೆ ಕೂಡ ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು.
ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾಗುವುದರಿಂದ, ಕೀಲು ನೋವು ಕಾಣಿಸಿಕೊಳ್ಳುತ್ತದೆ, ಅಷ್ಟೆ ಅಲ್ಲ ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.
ದೇಹದಲ್ಲಿ ಈ ರೀತಿಯಾಗಿ ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ, ನಮ್ಮ ದೇಹದಲ್ಲಿ ಹಲವಾರು ಆರೋಗ್‌ಸಮಸ್ಯೆಗಳು ಉಂಟಾಗಬಹುದು.
ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಂಕ್ ಫುಡ್ ತಿನ್ನುವುದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ.
ಆಹಾರ ಮತ್ತು ಪಾನೀಯಗಳಲ್ಲಿ ಪ್ಯೂರಿನ್ ಎಂಬ ರಾಸಾಯನಿಕ ಅಂಶವಿದ್ದು, ಇದು ದೇಹದಲ್ಲಿ ವಿಭಜನೆಯಾಗಿ ಯೂರಿಕ್ ಆಸಿಡ್ ಆಗಿ ರೂಪುಗೊಳ್ಳುತ್ತದೆ.
Uric acid: ಆಧುನಿಕ ಜೀವನಶೈಲಿ ಹಾಗೂ ಆಹಾರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.