ಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿ

Mon, 12 Aug 2024-12:43 pm,

ಎಳನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ. ಇದರ ಸೇವನೆ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಬಹುದು.

ಎಳನೀರು ಪೊಟ್ಯಾಸಿಯಮ್,ಮೆಗ್ನೀಸಿಯಮ್ ಮತ್ತು ಸೋಡಿಯಂ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಅತ್ಯುತ್ತಮ ಮೂಲವಾಗಿದೆ.ಇದು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.  

ಎಳನೀರಿನಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳಿದ್ದು,ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಖನಿಜಗಳು ಮತ್ತು ಲವಣಗಳು ಗಟ್ಟಿಯಾದಾಗ ಕಿಡ್ನಿ ಸ್ಟೋನ್ ಆಗುತ್ತದೆ.ಎಳ ನೀರು ನೈಸರ್ಗಿಕ ಮೂತ್ರವರ್ಧಕವಾಗಿದೆ.ಇದನ್ನು ಕುಡಿಯುವ ಮೂಲಕ ಈ ವಿಷಕಾರಿ ಅಂಶಗಳನ್ನು ಮೂತ್ರ ಪಿಂಡದಿಂದ ಹೊರಹಾಕಬಹುದು. 

ಉತ್ತಮ ಫಲಿತಾಂಶಕ್ಕಾಗಿ ಎಳನೀರಿನಲ್ಲಿ ಸಬ್ಜಾ ಬೀಜಗಳನ್ನು ಬೆರೆಸಿ ಸೇವಿಸಬೇಕು. ಇದು ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.   

ಸೂಚನೆ :ಈ ಸುದ್ದಿಯನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link