ದಂತವೈದ್ಯ.. ಮಾಡೇಲ್‌, ಮಿಸ್ ಇಂಡಿಯಾ.. ಈಕೆಯ ಸೌಂದರ್ಯ ನೋಡೋದೇ ಒಂದ ಭಾಗ್ಯ..! ಯಾರಿಕೆ..?

Thu, 22 Aug 2024-6:20 pm,

ಮೀನಾಕ್ಷಿ ಚೌಧರಿ ಅವರು 1997 ರಲ್ಲಿ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಜನಿಸಿದರು. 27 ವರ್ಷ ವಯಸ್ಸಿನ ಮೀನಾಕ್ಷಿ ತಂದೆ ಚೌಧರಿ ಅವರು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ.   

ಮೀನಾಕ್ಷಿ ಚೌಧರಿ ಪಂಜಾಬ್‌ನ ವೈದ್ಯಕೀಯ ಕಾಲೇಜಿನಲ್ಲಿ ತನ್ನ BDS ಪದವಿಯನ್ನು ಪೂರ್ಣಗೊಳಿಸಿದ್ದಾರೆ.. ಆದರೆ ಅದಕ್ಕೂ ಮುನ್ನ ಅವರು 2017 ರಲ್ಲಿ 20 ನೇ ವಯಸ್ಸಿನಲ್ಲಿ ಮಿಸ್ IMA (ಇಂಡಿಯನ್ ಮಿಲಿಟರಿ ಅಕಾಡೆಮಿ) ಪ್ರಶಸ್ತಿಯನ್ನು ಗೆದ್ದರು.   

ಫೆಮಿನಾ ಮಿಸ್ ಇಂಡಿಯಾ, ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ ಸೇರಿದಂತೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.  

ಅಧ್ಯಯನ ಮತ್ತು ಮಾಡೆಲಿಂಗ್ ಜೊತೆಗೆ, ಮೀನಾಕ್ಷಿ ಚೌಧರಿ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.  

ರಾಜ್ಯ ಮಟ್ಟದಲ್ಲಿ ಕೆಲವು ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಡಿ ದ್ದಿದ್ದಾರೆ.. 2019 ರಲ್ಲಿ ಬಾಲಿವುಡ್‌ ಸಿನಿಮಾ ಅಪ್‌ ಸ್ಟಾರ್ಸ್‌ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು.  

ರವಿತೇಜ ಮತ್ತು ಮಹೇಶ್ ಬಾಬು ಅವರಂತಹ ಪ್ರಮುಖ ನಟರೊಂದಿಗೆ ನಟಿಸುವ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.  

ಇದೀಗ ಮೊದಲ ಬಾರಿಗೆ ದಳಪತಿ ವಿಜಯ್ ಅವರೊಂದಿಗೆ "ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್" (GOAT movie) ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link