Dragon Fruit: ಡ್ರ್ಯಾಗನ್ಫ್ರೂಟ್ ಸೇವನೆಯಿಂದ ಹಲವಾರು ರೋಗಳಿಗೆ ಮದ್ದು..!
ಡ್ರ್ಯಾಗನ್ಫ್ರೂಟ್ ಸೇವನೆಯಿಂದ ಹಲವಾರು ರೋಗಳಿಗೆ ಮದ್ದು
ಡ್ರ್ಯಾಗನ್ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ಗಳ ಪ್ರಮಾಣ ಹೆಚ್ಚಿದೆ
ಕ್ಯಾನ್ಸರ್, ಹೃದ್ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿದೆ
ಆರೋಗ್ಯಕರ ಚರ್ಮ ಹೊಂದಲು ಈ ಹಣ್ಣು ಸಹಕಾರಿಯಾಗಿದೆ
ದೇಹದಲ್ಲಿ ಉತ್ಕರ್ಷಣ ನಿರೋಧಕಗಳ ಅಂಶವನ್ನು ಹೆಚ್ಚಿಸಲು ಸಹಾಯ
ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.