Project Cheetah:ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ 12 ಚಿರತೆಗಳ ಆಗಮನ
ಮಧ್ಯಪ್ರದೇಶದಲ್ಲಿ 12 ಚಿರತೆಗಳನ್ನು ಸ್ವಾಗತಿಸಲಾಯಿತು.
(ಫೋಟೋ: @byadavbjp)
ಚೀತಾ ಶ್ರೇಣಿಯ ವಿಸ್ತರಣೆ ಯೋಜನೆ ಮತ್ತು ಅಳಿವಿನಂಚಿನಲ್ಲಿರುವ ವನ್ಯಜೀವಿ ಉಳಿವಿಗಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ WION ವರದಿ ಮಾಡಿದೆ.
(ಫೋಟೋ: @byadavbjp)
ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಚಿರತೆಗಳನ್ನು ತರಲಾಯಿತು.
(ಫೋಟೋ: @byadavbjp)
ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ OR ಟ್ಯಾಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರದಂದು AF ಸ್ಟೇಷನ್ ಗ್ವಾಲಿಯರ್‌ಗೆ IAFನ C-17 ಗ್ಲೋಬ್‌ಮಾಸ್ಟರ್ ವಿಮಾನಕ್ಕೆ ಕ್ರೇಟ್‌ಗಳಲ್ಲಿ ಲೋಡ್ ಮಾಡಲಾಯಿತು
(ಫೋಟೋ: @byadavbjp)
ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳು ತಮ್ಮ 8,000-ಕಿಮೀ ಖಂಡಾಂತರ ಪ್ರಯಾಣದ ನಂತರ ಅಂತಿಮವಾಗಿ ಹೊಸ ಮನೆ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದವು.
(ಫೋಟೋ: @byadavbjp)
ಎಲ್ಲಾ 12 ಚಿರತೆಗಳು ಆರೋಗ್ಯವಾಗಿವೆ,ಅಡೆತಡೆಗಳಿಲ್ಲದೆ ಪೂರ್ಣಗೊಂಡಿದೆ" ಎಂದು ಚೀತಾ ಪ್ರಾಜೆಕ್ಟ್ ಮುಖ್ಯಸ್ಥ ಎಸ್‌ಪಿ ಯಾದವ್ ಹೇಳಿದ್ದಾರೆ.
(ಫೋಟೋ: @byadavbjp)
ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಸಮ್ಮುಖದಲ್ಲಿ ದೇಶದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 12 ಚಿರತೆಗಳನ್ನು ಬಿಡುಗಡೆ ಮಾಡಿದರು.
(ಫೋಟೋ: @byadavbjp)
ತನ್ನ ನೆಲೆಯತ್ತ 12 ಚಿರತೆಗಳು