The Kapil Sharma Show: ಕಪಿಲ್ ಶರ್ಮಾ ಹಿಡಿದು ಭಾರತಿವರೆಗೆ ಪ್ರತಿಯೊಬ್ಬರೂ ಒಂದು ಎಪಿಸೋಡ್ ಗಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ?

Mon, 24 Jan 2022-6:06 pm,

1. ಕಪಿಲ್ ಶರ್ಮಾ (Kapil Sharma) - 'The Kapil Sharma Show' ಗಾಗಿ ಕಪಿಲ್ ಶರ್ಮಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ನಮ್ಮ ಅಂಗ ವೆಬ್ ಸೈಟ್ ಆಗಿರುವ ಬಾಲಿವುಡ್ ಲೈಫ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಪಿಲ್ (Kapil Sharma Fees) ಈ ಮೊದಲು ಪ್ರತಿಯೊಂದು ಎಪಿಸೋಡ್ ಗಾಗಿ 30 ರಿಂದ 35 ಲಕ್ಷ ಪಡೆಯುತ್ತಿದ್ದರು, ಆದರೆ, ಇದೀಗ ಅವರು 50 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

2. ಕೃಷ್ಣಾ ಅಭಿಷೇಕ್ (Krishna Abhishek) - ಕೃಷ್ಣಾ ಅಭಿಷೇಕ್ ಪ್ರತಿಯೊಂದು ಎಪಿಸೋಡ್ ಗಾಗಿ 10 ರಿಂದ 12 ಲಕ್ಷ ಸಂಭಾವನೆ ಪಡೆಯುತ್ತಾರೆ.

3. ಅರ್ಚನಾ ಪೂರಣ್ ಸಿಂಗ್ (Archana Puran Singh) - ಅರ್ಚನಾ  ಪೂರಣ್ ಸಿಂಗ್ ಪ್ರತಿಯೊಂದು ಎಪಿಸೋಡ್ ಗೆ 10 ಲಕ್ಷ ಸಂಭಾವನೆ ಪಡೆಯುತ್ತಾರೆ.

4. ಭಾರತಿ ಸಿಂಗ್ (Bharti Singh)-  ಕೂಡ ಖ್ಯಾತ ಕಾಮಿಡಿಯನ್ ಆಗಿದ್ದು, ಭಾರತಿ ಪ್ರತಿಯೊಂದು ಎಪಿಸೋಡ್ ಗಾಗಿ 10 ರಿಂದ 12 ಲಕ್ಷ ಸಂಭಾವನೆ ಪಡೆಯುತ್ತಾರೆ.

5. ಚಂದನ್ ಪ್ರಭಾಕರ್ (Chandan Prabhakar) - ಈ ಕಾರ್ಯಕ್ರಮದ ಮತ್ತೋರ್ವ ಕಾಮಿಡಿಯನ್ ಆಗಿರುವ ಚಂದನ್ ಪ್ರಭಾಕರ್ ಪ್ರತಿಯೊಂದು ಎಪಿಸೋಡ್ ಗೆ 7 ಲಕ್ಷ ಸಂಭಾವನೆ ಪಡೆಯುತ್ತಾರೆ.

6. ಕಿಕು ಶಾರದಾ (Kiku Sharada) - ಕಿಕು ಶಾರದಾ ಪ್ರತಿಯೊಂದು ಎಪಿಸೋಡ್ ಗಾಗಿ 5 ಲಕ್ಷ ಸಂಭಾವನೆ ಪಡೆಯುತ್ತಾರೆ.

7. ಸುಮೊನಾ ಚಕ್ರವರ್ತಿ (Sumona Chakrvarti) - ಸುಮೊನಾ ಚಕ್ರವರ್ತಿ ಕೂಡ ಪ್ರತಿಯೊಂದು ಎಪಿಸೋಡ್ ಗಾಗಿ 6 ರಿಂದ 7 ಲಕ್ಷ ರೂ. ಸಂಭಾವನೆ ಪಡೆಯುತ್ತಾಳೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link