Baby Movie : ಒಟಿಟಿಗೆ ಬರಲು ತಯಾರಾದ ʼಬೇಬಿʼ..ಯಾವಾಗ ಗೊತ್ತಾ..?
ಈಗಾಗಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿರುವ ʼಬೇಬಿʼ ಸಿನಿಮಾ ಜನ ಮೆಚ್ಚುಗೆ ಗಳಿಸಿದೆ.
ಆನಂದ್ ದೇವರಕೊಂಡ, ವಿರಾಜ್ ಅಶ್ವಿನ್, ವೈಷ್ಣವಿ ಚೈತನ್ಯ ನಟನೆಯ ಬೇಬಿ ಸಿನಿಮಾ.
ಈ ಚಿತ್ರ ನವ ಪೀಳಿಗೆ ಯುವಕ ಯುವತಿಯರ ಕಥೆಯಾಗಿದೆ.
ಸ್ನೇಹಿತ, ಲವರ್ ಪ್ರೀತಿ ಪ್ರೇಮ ಇಷ್ಟು ಅಂಶಗಳನ್ನು ಆಧಾರಿಸಿದ ಚಿತ್ರಿದಾಗಿದೆ.
ಸಿನಿಮಾ ಮಂದಿರಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಅದರ ಬೆನ್ನಲೇ ಬೇಬಿ ಒಟಿಟಿಗೆ ಬರುವ ಸುದ್ದಿ ಹರಿದಾಡುತ್ತಿದೆ. ಇನ್ನು ಚಿತ್ರವನ್ನು ಸಾಯಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರವು ಆಗಸ್ಟ್ 18 ರಂದು ಜನಪ್ರಿಯ OTT ಬರಲಿದ್ದು,ಚಿತ್ರವು ಆಗಸ್ಟ್ 21 ರಂದು ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.