ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.86 ಲಕ್ಷವಂತೆ!

Sat, 04 May 2024-2:08 pm,

ಜಾನ್ವಿ ಕಪೂರ್  ಅವರ  ನಟನಾ ಪ್ರತಿಭೆ ಮತ್ತು ದಿವಂಗತ ತಾಯಿ ಮತ್ತು ಸೂಪರ್‌ಸ್ಟಾರ್ ಶ್ರೀದೇವಿ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. 

ಇತ್ತೀಚಿಗೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಮೂಲಕ ಜನರ ಕಣ್ಮನ ಸೆಳೆದಿದ್ದಾರೆ.   

ಅವರ  ಫ್ಯಾಷನ್ ಸೆನ್ಸ್‌ನಿಂದಾಗಿ  ಯಾವಾಗಲು ಸುದ್ದಿಯಲ್ಲಿರುತ್ತಾರೆ. 

ಸಾಮಾನ್ಯ ಉಡುಪು ಶೈಲಿಗಿಂತ ಭಿನ್ನವಾಗಿ, ರೆಟ್ರೊ ನೋಟವನ್ನು ಹೊರಸೂಸುವ ಲೇಸ್-ಅಪ್ ಕಪ್ಪು ಮತ್ತು ಬಿಳಿ ಉಡುಪನ್ನು ಧರಿಸಿರುವ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ

ಕ್ಲಾಸಿಕ್ ಪ್ಲೈಡ್ ಅಲೆಸ್ಸಾಂಡ್ರಾ ರಿಚ್ ಉಡುಗೆ ಬೆಲೆ ₹1.86 ಲಕ್ಷ, ವಿಂಟೇಜ್ ಪಫ್ಡ್ ಸ್ಲೀವ್‌ಗಳು, ಕಾರ್ಸೆಟ್ ತರಹದ ಬಸ್ಟ್ ಮತ್ತು ವೇಸ್ಟ್ ಫಿಟ್ ಮತ್ತು ಡೈಮಂಡ್ ನೆಕ್ ಅನ್ನು ಹೊಂದಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link