ಪ್ರಭಾಸ್ ಹೆಸರಿನ ಹಚ್ಚೆ ಹಾಕಿಸಿಕೊಂಡು ಪಬ್ಲಿಕ್ ಅಲ್ಲಿ ಸುತ್ತುತ್ತಿರುವ ಸ್ಟಾರ್ ಹೀರೊಯಿನ್!! ಸದ್ಯ ಹಾಟ್ ಟಾಪಿಕ್ ಈ ನಟಿ
)
ಬಹು ನಿರೀಕ್ಷಿತ ಕಲ್ಕಿ ನಟ ಪ್ರಭಾಸ್ ಸದ್ಯ ಹೈ ಬಜೆಟ್ ಸಿನಿಮಾ ದಲ್ಲಿ ನಟಿಸಿ ಸದ್ಯ ಟ್ರೆಂಡ್ ನಲ್ಲಿರುವ ನಟನ ಹಚ್ಚೆ ಹಾಕಿಸಿಕೊಂಡು ಸ್ಟಾರ್ ಹೀರೊಯಿನ್ ಹಾಟ್ ಟಾಪಿಕ್ ಆಗಿದ್ದಾರೆ.
)
ಇವರ ಜೊತೆ ನಟಿಸಿರುವ ಸ್ಟಾರ್ ಹೀರೋಯಿನ್ ಹೆಸರು ಹಚ್ಚೆ ಹಾಕಿಸಿಕೊಂಡು ಪಬ್ಲಿಕ್ ನಲ್ಲಿ ಓಡಾಡಿ ಹಾಟ್ ಟಾಪಿಕ್ ಆಗಿದ್ದಾರೆ. ಇಬ್ಬರ ನಡುವೆ ಏನೋ ಸಂಥಿಂಗ್ ಎಂಬ ಪ್ರಚಾರ ನಡೆಯುತ್ತದೆ.
)
ಪ್ರಭಾಸ್ ಅನೇಕ ನಾಯಕಿಯರೊಂದಿಗೆ ಅಫೇರ್ ಗಳ ಬಾರಿ ವದಂತಿಯನ್ನು ಈಗಾಗಲೇ ನಟ ಎದುರಿಸಿದ್ದಾರೆ. ಬಾಹುಬಲಿ, ಬಾಹುಬಲಿ 2 ಚಿತ್ರಗಳಲ್ಲಿ ನಟಿಸಿದ ನಂತರ ಅನುಷ್ಕಾ ಶೆಟ್ಟಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು ಮತ್ತು ಇವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು.
ಬಾಲಿವುಡ್ ಸ್ಟಾರ್ ಹೀರೋಯಿನ್ ಪ್ರಭಾಸ್ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವುದು ಭಾರೀ ಚರ್ಚೆಗೆ ಆಸ್ಪದವನ್ನುಂಟು ಮಾಡಿದೆ.
ಕಲ್ಕಿ ಚಿತ್ರದಲ್ಲಿ ದಿಶಾ ಪಟಾನಿ ನಟಿಸಿದ್ದು, ದಿಶಾ ಪಟಾನಿ ತಮ್ಮ ತೋಳಿನ ಮೇಲೆ ದೊಡ್ಡ ಅಕ್ಷರಗಳಲ್ಲಿ ಪಿಡಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪಿಡಿ ಎಂದರೆ ಪ್ರಭಾಸ್, ದಿಶಾ ಪಟಾನಿ ಅಥವಾ ಪ್ರಭಾಸ್ ಡಾರ್ಲಿಂಗ್ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ದಿಶಾ ಪಟಾನಿಯ ಸದ್ಯದ ಗೆಳೆಯ ಎಂದು ಪ್ರಭಾಸ್ ಎಂದು ವರದಿಯಾಗಿದೆ.