Peas peel: ಬಟಾಣಿಯ ಸಿಪ್ಪೆಯಲ್ಲಿದೆ ಆರೋಗ್ಯದ ನಿಧಿ, ಈ ರೋಗಗಳಿಗೆ ಇದೇ ಮದ್ದು!
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬಟಾಣಿ ಸಿಪ್ಪೆಯನ್ನು ಪಲ್ಯ ಅಥವಾ ಚಟ್ನಿ ಮಾಡಿ ಸೇವಿಸಿ. ಇದು ತೂಕ ಇಳಿಕೆಗೆ ಸಹಕಾರಿ.
ಬಟಾಣಿ ಸಿಪ್ಪೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಬಟಾಣಿ ಸಿಪ್ಪೆ ಸೇವಿಸಬೇಕು. ಇದು ದೇಹದಲ್ಲಿನ ಹಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಬಟಾಣಿ ಸಿಪ್ಪೆಗಳು ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿದಿನ ತಿನ್ನುವುದರಿಂದ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡಬಹುದು.
ಬಟಾಣಿ ಸಿಪ್ಪೆಯಿಂದ ಕರಿ, ಮಿಕ್ಸ್ ವೆಜಿಟೇಬಲ್, ಭಜಿ, ಚಟ್ನಿ, ಪಕೋಡ ಇತ್ಯಾದಿಗಳನ್ನು ಮಾಡಬಹುದು. ಇದನ್ನು ಆಹಾರದಲ್ಲಿ ಸೇವಿಸಿದರೆ ಹಲವು ಲಾಭಗಳಿವೆ.