ಚಹಾದ ಬದಲಿಗೆ ಪ್ರತಿನಿತ್ಯ ಸೇವಿಸಿದರೆ ತುಳಸಿ ಮತ್ತು ಹಾಲು ಸಿಗಲಿದೆ ಭಾರೀ ಪ್ರಯೋಜನ
ತುಳಸಿಯನ್ನು ಚಹಾದ ಬದಲು ಹಾಲಲ್ಲಿ ಹಾಕಿ ಕುಡಿಯಿರಿ. ಇದರಿಂದ ಮೈಗ್ರೆನ್ ನಿವಾರಣೆಯಾಗುತ್ತದೆ.
ತುಳಸೀ ಹಾಲು ಕುಡಿದರೆ ಸ್ಟ್ರೆಸ್ ಕಡಿಮೆಯಾಗುತ್ತದೆ. ತುಳಸೀ ಹಾಲು ಕುಡಿಯುತ್ತಲಿದ್ದರೆ ಖಿನ್ನತೆ ನಿವಾರಣೆಯಾಗುತ್ತದೆ.
.ತುಳಸಿ ಹಾಲು ಕುಡಿದರೆ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ, ಕೆಮ್ಮು, ತಲೆನೋವು ದೂರವಾಗುತ್ತದೆ.
ತುಳಸೀ ಹಾಲು ಕುಡಿದರೆ ಹೃದಯ ಆರೋಗ್ಯವಾಗಿರುತ್ತದೆ. ಹೃದ್ರೊಗಿಗಳಿಗೆ ತುಳಸೀ ಹಾಲು ಒಳ್ಳೆಯದು