ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ವರ್ಗಕ್ಕೆ ಸೇರೋ ಸ್ಪರ್ಧಿಗಳು ಇವರೇ!!
ಪ್ರತಿಬಾರಿಯಂತೆ ಈ ಬಾರಿಯೂ ಒಂದೊಂದು ಕ್ಯಾಟಗರಿ ಮೇಲೆ ಬಿಗ್‌ಬಾಸ್ ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡಲಾಗಿದೆ.. ಅದರಂತೆ ಸೋಷಿಯಲ್ ಮಿಡಿಯಾ ಸ್ಟಾರ್‌ಗಳು, ಸಿರೀಯಲ್ ಸ್ಟಾರ್‌ಗಳು, ಹೀಗೆ ಖ್ಯಾತ ನಾಮರು ಬಿಗ್‌ಬಾಸ್ ಮನೆಗೆ ಕಾಲಿಡುತ್ತಿದ್ದಾರೆ..
ಮೊದಲೇ ಹೇಳಿದಂತೆ ಶೋ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ಮಾಡಲಾಗಿತ್ತು.. ಅದರಂತೆ ನಿನ್ನೆಯಷ್ಟೇ ನಾಲ್ಕು ಜನರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು..
ಅದರಲ್ಲಿ ಲಾಯರ್ ಜಗದೀಶ್, ಸತ್ಯ ಸಿರೀಯಲ್ ಖ್ಯಾತಿಯ ಗೌತಮಿ ಜಾಧವ್, ಚೈತ್ರಾ ಕುಂದಾಪುರ.. ಗೋಲ್ಡ್ ಸುರೇಶ್.. ಈ ನಾಲ್ವರು ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ಎಂದು ತಿಳಿಸಲಾಗಿತ್ತು.
ಬಿಗ್‌ಬಾಸ್ ಈ ಬಾರಿ ಹೊಸ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗುತ್ತಿದ್ದು, ಸ್ವರ್ಗ-ನರಕ ಎನ್ನುವ ವಿಭಾಗಗಳನ್ನು ಮಾಡಲಾಗಿದೆ.. ಇಂದು ನಡೆಯುತ್ತಿರುವ ಈ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಯಾರು ಯಾವ ಕಡೆ ಹೋಗುತ್ತಾರೆ ಎನ್ನುವುದನ್ನು ಡಿಸೈಡ್ ಮಾಡಲಾಗುತ್ತದೆ..
ವಿಶೇಷವೆಂದರೇ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂದು ನಿರ್ಧರಿಸೋದು ಆಡಿಯನ್ಸ್.. ಅವರ ವೋಟಿನ ಆಧಾರದ ಮೇಲೆ ಯಾವ ಕಂಟೆಸ್ಟಂಟ್ ಎಲ್ಲಿಗೆ ಹೋಗುತ್ತಾರೆ ಎನ್ನುವುದು ತಿಳಿಯಲಿದೆ..
ಸದ್ಯ ಬಿಗ್‌ಬಾಸ್ ಮನೆಯ ಸ್ವರ್ಗಕ್ಕೆ ಹೋಗಿರುವ ಸ್ಪರ್ಧಿಗಳೆಂದರೇ.. ಗೌತಮಿ ಜಾಧವ್, ಲಾಯರ್ ಜಗದೀಶ್, ಧನ್‌ರಾಜ್, ಭವ್ಯ ಗೌಡ, ಯಮುನಾ, ಹಂಸ, ತ್ರಿವಿಕ್ರಮ್, ಧರ್ಮ ಕೀರ್ತಿರಾಜ್, ಉಗ್ರಂ ಮಂಜು,