T20 World Cup 2022ರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸರ್ಸ್ ಪಟ್ಟಿ ಹೀಗಿದೆ

Sun, 13 Nov 2022-7:12 am,

ವಿರಾಟ್ ಕೊಹ್ಲಿ - ಆರು ಇನ್ನಿಂಗ್ಸ್‌ಗಳಲ್ಲಿ 296 ರನ್. ಹೆಚ್ಚು ಸ್ಕೋರ್: 82*, ಅವೆರೇಜ್: 98.66, ಅರ್ಧ ಶತಕ: 4, ಸ್ಟ್ರೈಕ್ರೇಟ್: 136.40

ಸೂರ್ಯಕುಮಾರ್ ಯಾದವ್ - ಆರು ಇನ್ನಿಂಗ್ಸ್‌ಗಳಲ್ಲಿ 239 ರನ್. ಹೆಚ್ಚು ಸ್ಕೋರ್: 68, ಅವೆರೇಜ್: 59.75, ಅರ್ಧ ಶತಕ: 3, ಸ್ಟ್ರೈಕ್ರೇಟ್: 189.68

ಹಾರ್ದಿಕ್ ಪಾಂಡ್ಯ - ಐದು ಇನ್ನಿಂಗ್ಸ್‌ಗಳಲ್ಲಿ 128 ರನ್. ಹೆಚ್ಚು ಸ್ಕೋರ್: 63, ಅವೆರೇಜ್: 25.60, 50s: 1, ಸ್ಟ್ರೈಕ್ರೇಟ್: 131.95

ಕೆಎಲ್ ರಾಹುಲ್ - ಆರು ಇನ್ನಿಂಗ್ಸ್‌ಗಳಲ್ಲಿ 128 ರನ್. ಹೆಚ್ಚು ಸ್ಕೋರ್: 51, ಅವೆರೇಜ್: 21.33, 50s: 2, SR: 120.75

ರೋಹಿತ್ ಶರ್ಮಾ - ಆರು ಇನ್ನಿಂಗ್ಸ್‌ಗಳಲ್ಲಿ 116 ರನ್. ಹೆಚ್ಚು ಸ್ಕೋರ್: 53, ಅವೆರೇಜ್: 19.33, 50s: 1, SR: 106.42

ZEENEWS TRENDING STORIES

By continuing to use the site, you agree to the use of cookies. You can find out more by Tapping this link