ಕುಬೇರ ದೇವನ ಅತ್ಯಂತ ಪ್ರಿಯ ರಾಶಿಗಳು ಇವು.. ಹಣಕ್ಕೆ ಕೊರತೆಯೇ ಬಾರದು, ಧನ ಧಾನ್ಯ ಸಮೃದ್ಧಿ, ಎಲ್ಲ ಕೆಲಸದಲ್ಲಿ ಜಯ ಇವರದ್ದೇ.!

Sat, 25 Jan 2025-8:32 am,
Kubera Favorite Zodaic Sign

Kubera Favorite Zodaic Sign: ಕುಬೇರ ದೇವ ಸಂಪತ್ತಿನ ಅಧಿಪತಿ. ಈತನನ್ನು ಪೂಜಿಸುವುದರಿಂದ ಹಣ ಸಂಪತ್ತಿನ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಕೆಲವು ರಾಶಿಗಳ ಮೇಲೆ ಕುಬೇರನ ವಿಶೇಷ ಕೃಪೆ ಇರುತ್ತದೆ. 

Richest zodiac sign

ಕೆಲವು ರಾಶಿಗಳು  ಕುಬೇರನ ಕೃಪೆಯನ್ನು ಹೊಂದಿರುತ್ತವೆ. ಕುಬೇರನ ಕೃಪೆ ಇದ್ದರೆ ಜೀವನದಲ್ಲಿ ಸಂಪತ್ತು ಕಡಿಮೆಯಾಗುವುದಿಲ್ಲ. ಕುಬೇರನಿಗೆ ಈ ರಾಶಿಗಳೆಂದರೆ ಅತ್ಯಂತ ಪ್ರೀತಿ. 

Taurus

ವೃಷಭ ರಾಶಿ: ಜೀವನದಲ್ಲಿ ನಾವು ಮಾಡುವ ಪ್ರತಿಯೊಂದೂ ಕೆಲಸ ಯಶಸ್ವಿಯಾಗುತ್ತದೆ. ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸುಲಭವಾಗಿ ಜಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಧನು ರಾಶಿ: ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಕಷ್ಟಪಟ್ಟು ಕೆಲಸ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ.

ಕರ್ಕ ರಾಶಿ: ತುಂಬಾ ಶಾಂತ ಸ್ವಭಾವದ ವ್ಯಕ್ತಿಗಳು. ಈ ರಾಶಿಯ ಜನರು ತಮ್ಮ ಕಠಿಣ ಪರಿಶ್ರಮದಿಂದ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಎತ್ತರಕ್ಕೆ ಏರುವ ಸಾಮರ್ಥ್ಯ ಅವರಲ್ಲಿದೆ.

ಸೂಚನೆ: ಈ ಲೇಖನದಲ್ಲಿನ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಬೋಧನೆಗಳು, ಧರ್ಮಗಳು, ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಅನುಸರಿಸುವ ಮುನ್ನ ತಜ್ಞರ ಸಲಹೆ ಪಡಯಿರಿ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link