Most Googled Kannada Actor: ವಿಶ್ವಾದ್ಯಂತ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಯಾಂಡಲ್‌ವುಡ್ ನಟರು ಇವರೇ
)
ಕನ್ನಡದ ಈ ನಟರನ್ನು ಗೂಗಲ್‌ನಲ್ಲಿ 2022 ರಲ್ಲಿ ಹೆಚ್ಚಾಗಿ ಹುಡುಕಿದ್ದಾರೆ.
)
ಅತಿ ಹೆಚ್ಚು ಸರ್ಚ್ ಮಾಡಿದ ನಟರ ಪಟ್ಟಿಯಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ.
)
ಸುದೀಪ್ 3ನೇ ಸ್ಥಾನದಲ್ಲಿದ್ದಾರೆ.
2022ರಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್ 2 ಐಎಂಡಿಬಿಯ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.