T20 World Cup ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸ್ಟಾರ್ ಆಟಗಾರರು ಇವರೇ

Fri, 21 Oct 2022-5:46 pm,

ಇನ್ನು ಟಿ20 ವಿಶ್ವಕಪ್ ನಲ್ಲಿ ಅನೇಕ ದಾಖಲೆಗಳು ರೂಪುಗೊಂಡಿವೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಬೌಲರ್ಸ್ ಗಳು ಕೂಡ ಸೇರಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಐವರು ಬೌಲರ್ಸ್ ಗಳು ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದಾರೆ. ಅವರ ಪಟ್ಟಿ ಇಂತಿದೆ.

ಆಸ್ಟ್ರೇಲಿಯಾದ ಕ್ರಿಕೆಟರ್ ಬ್ರೆಟ್ ಲೀ (2007)

ಸೌತ್ ಆಫ್ರಿಕನ್ ಆಟಗಾರ ಕರ್ಟಿಸ್ ಕ್ಯಾಂಫರ್ (2021)

ಶ್ರೀಲಂಕಾ ಆಟಗಾರ ವನಿಂದು ಹಸರಂಗ (2021)

ಸೌತ್ ಆಫ್ರಿಕಾ ತಂಡದ ಕಗಿಸೋ ರಬಡಾ (2021)

ಯುಎಇ ತಂಡದ ಕಾರ್ತಿಕ್ ಮೇಯಪ್ಪನ್ (2022)

ZEENEWS TRENDING STORIES

By continuing to use the site, you agree to the use of cookies. You can find out more by Tapping this link