ಯಶ್ ಇನ್‌ಸ್ಟಾದಲ್ಲಿ ಫಾಲೋ ಮಾಡುವ ಆ ಇಬ್ಬರು ಸ್ಪೆಷಲ್‌ ವ್ಯಕ್ತಿಗಳು ಇವರು

Fri, 01 Sep 2023-3:11 pm,

ಇನ್‌ಸ್ಟಾಗ್ರಾಮ್‌ನಲ್ಲಿ ಬರೀ 169 ಪೋಸ್ಟ್ ಹಾಕಿರುವ ಯಶ್ ಅವರ ಫಾಲೋವರ್ಸ್ ಸಂಖ್ಯೆ 13.4 ಮಿಲಿಯನ್.   

ಇಷ್ಟೊಂದು ಫಾಲೋವರ್ಸ್ ಹೊಂದಿರುವ ಯಶ್ ಅವರು ಫಾಲೋ ಮಾಡುವುದು ಇಬ್ಬರನ್ನು ಮಾತ್ರ.  

ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡೋದು ಅವರ ಮುದ್ದಿನ ಮಡದಿ ರಾಧಿಕಾ ಪಂಡಿತ್.   

ಮತ್ತೊಂದು villainlife.official ಎಂಬ ಅಫೀಶಿಯಲ್ ಬ್ರ್ಯಾಂಡ್ ಪೇಜ್ ಅನ್ನು ಯಶ್‌ ಫಾಲೋ ಮಾಡ್ತಾರೆ. 

ಈ ಇಬ್ಬರನ್ನು ಬಿಟ್ಟು ಯಶ್‌ ಬೇರೆ ಯಾರನ್ನು ಇನ್‌ಸ್ಟಾದಲ್ಲಿ ಫಾಲೋ ಮಾಡುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link