Yoga Day: ಉತ್ತಮ ಆರೋಗ್ಯ ನಿಮ್ಮದಾಗಬೇಕಾ.. ಹಾಗಿದ್ರೆ ಪ್ರತಿನಿತ್ಯ ನೀವು ಮಾಡಲೇಬೇಕಾದ ಯೋಗಾಸನಗಳಿವು..!

Wed, 21 Jun 2023-12:37 pm,

ಉತ್ತಮ ಆರೋಗ್ಯ ನಮ್ಮದಾಗಬೇಕಾದರೇ  ನೀವು ಪ್ರತಿನಿತ್ಯ ಮಾಡಲೇಬೇಕಾದ ಯೋಗಾಸನಗಳಿವು

ತಾಡಾಸನ ಮಾಡುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯದ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ

ಉತ್ತಿಥ ಹಸ್ತಪಾದಾಸನ ಈ ಯೋಗಾಸನದಲ್ಲಿ ಸಮತೋಲನ ಏಕಾಗ್ರತೆ ಕಾಯ್ದುಕೊಳ್ಳಲು ನೆರೆವಾಗುತ್ತದೆ

 

ಸೂರ್ಯ ನಮಸ್ಕಾರ : ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹ ಫಿಟ್ ಆಗಿರಲು ಉಪಯುಕ್ತವಾಗಿದೆ  

ತ್ರಿಕೋನಾಸನ: ಇದನ್ನು ಮಾಡುವುದರಿಂದ ಮೊಣಕಾಲು,ತೊಡೆ,ಕಾಲುಗಳು, ಪಾದಗಳು, ತೋಳುಗಳ ಎದೆ ಆರೋಗ್ಯ ವೃದ್ದಿಸುತ್ತದೆ ಹಾಗೆಯೇ ಸರಗವಾಗಿ  ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ವೀರಭದ್ರಾಸನ ಇದು ಕಂಪ್ಯೂಟರ್‌ ಮುಂದೆ ಕೆಲಸ ಮಾಡುವವರಿಗೆ ಆಗಾಗ  ಭುಜದಲ್ಲಿ ನೋವು ಕಾಣಿಸಿಕೊಳ್ಳುವ ಸಮಸ್ಯೆಗೆ ಇದು ಉತ್ತಮ ಯೋಗಾಸನವಾಗಿದೆ  

ಭುಜಂಗಾಸನ ಸೊಂಟದ ಹಾಗೂ ಬೆನ್ನು ನೋವಿನ ಸಮಸ್ಯೆ ಇದು ಸೂಕ್ತ ಆಸನಾವಾಗಿದೆ  

​ಶವಾಸನದ ಪ್ರಯೋಜನಗಳು: ​ತಲೆನೋವು, ನಿದ್ರಾಹೀನತೆ ಪರಿಹಾರ ನೀಡುತ್ತದೆ ಹಾಗೆಯೇ ​ಒತ್ತಡ, ಆತಂಕ ರಕ್ತದೊತ್ತಡ ನಿವಾರಣೆ ಮಾಡುತ್ತದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link