ಪತಿಯ ದೀರ್ಘಾಯುಷ್ಯಕ್ಕಾಗಿ ಮೊದಲ ಬಾರಿಗೆ ವೃತ ಆಚರಿಸುತ್ತಿರುವ ನಟಿ ಯರಿವರು.!

Thu, 13 Oct 2022-5:09 pm,

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗಳು 9 ಡಿಸೆಂಬರ್ 2021 ರಂದು ರಾಜಸ್ಥಾನದಲ್ಲಿ ವಿವಾಹವಾದರು. ಈ ವರ್ಷ ಇದು ಅವರ ಮೊದಲ ಕರ್ವಾ ಚೌತ್ ಆಗಿರುತ್ತದೆ.   

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಂದು .  ಇವರು 14 ಏಪ್ರಿಲ್ 2022 ರಂದು  ಸಪ್ತಪದಿ ತುಳಿದಿದ್ದಾರೆ. ಇದು ಅವರಿಗೂ ಅವರ ಮೊದಲ ಕರ್ವಾ ಚೌತ್ .

ನಾಗಿನ್ ಧಾರಾವಾಹಿ ಮೂಲಕ ಪ್ರಸಿದ್ಧರಾದ ಮೌನಿ ರಾಯ್ ಅವರು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು  ಜನವರಿ 27  2022 ರಂದು  ವಿವಾಹವಾದರು. ಈ ಜೋಡಿ ಕೂಡಾ ಇಂದು ಮೊದಲ ಬಾರಿಗೆ  ಕರ್ವಾ ಚೌತ್  ಆಚರಿಸುತ್ತಿದೆ. 

ಪವಿತ್ರಾ ರಿಶ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಮತ್ತು ಅವರ ದೀರ್ಘಕಾಲದ ಗೆಳೆಯ ವಿಕ್ಕಿ ಜೈನ್ ಅವರನ್ನು 14 ಡಿಸೆಂಬರ್ 2021 ರಂದು ವಿವಾಹವಾದರು. ಮುಂಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. . ಈ ವರ್ಷ ಇದು ಅವರ ಮೊದಲ ಕರ್ವಾ ಚೌತ್ ಆಗಿದೆ.   

ಖತ್ರೋನ್ ಕೆ ಖಿಲಾಡಿ 10 ರ ವಿಜೇತೆ ಕರಿಷ್ಮಾ ತನ್ನಾ, ಫೆಬ್ರವರಿ  5, 2022 ರಂದು ಉದ್ಯಮಿ ವರುಣ್ ಬಂಗ್ರಾ ಅವರನ್ನು ಮದುವೆಯಾಗಿದ್ದಾರೆ.  ಈ ವರ್ಷ ತಮ್ಮ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link