ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿ

Tue, 25 Jun 2024-10:02 am,

ಇಂದಿನಿಂದ ನೀವು ಏನೇ ಕೆಲಸ ಮಾಡಿದರೂ ಅದು ವಿಪರೀತ ವೇಗ ಪಡೆದುಕೊಳ್ಳುತ್ತದೆ.  ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದ ಪ್ರಮುಖ ಕೆಲಸ ಕೈ ಗೂಡುವುದು.ಕುಟುಂಬದಲ್ಲಿ ಶುಭ ಸಮಾರಂಭ ನಡೆಯುವ ಸಾಧ್ಯತೆ ಇದೆ. 

ಆಸ್ತಿಯಿಂದ ಲಾಭವಾಗಲಿದೆ.ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ.ಇದರಿಂದ ನಿಮ್ಮ ವೃತ್ತಿ ಜೀವನವೇ ಬದಲಾಗುವುದು.   ವ್ಯಾಪಾರದಲ್ಲಿ ಲಾಭವಾಗುವುದು.  

ಸಾಲ ಕೊಟ್ಟು ನಿಮ್ಮ ಕೈ ಸೇರದೆ ಹೊರಗೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು. ದುಡಿಯುವ ವರ್ಗಕ್ಕೆ ಹಿರಿಯರಿಂದ ಬೆಂಬಲ ದೊರೆಯಲಿದೆ.ಹೊಸ ಕೆಲಸ ಮತ್ತು ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತ ಸಮಯ.  

ಅದೃಷ್ಟವು ಪ್ರತಿ ಹಂತದಲ್ಲೂ ನಿಮ್ಮ ಜೊತೆಗಿರಲಿದೆ. ಹಣ ಗಳಿಸುವ ಅವಕಾಶವಿರುತ್ತದೆ.ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುವುದು.ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತವೆ.ಮದುವೆ ನಿಶ್ಚಯವಾಗಬಹುದು. 

ಪ್ರತಿಯೊಂದು ವಿಷಯದಲ್ಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ.ಸಾಲದಿಂದ ಮುಕ್ತಿ ಸಿಗಲಿದೆ.ಪ್ರತಿ ದಿನವೂ ಹೊಸ ಪ್ರಗತಿಯತ್ತ ಸಾಗಲಿದೆ.  

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link