ಈ ರಾಶಿಯವರ ಮೇಲೆ ಎಂದಿಗೂ ಮುನಿಸಿಕೊಳ್ಳುವುದಿಲ್ಲ ಲಕ್ಷ್ಮೀ !ಜೀವನ ಪರ್ಯಂತ ಇವರ ಕೈಯ್ಯಲ್ಲಿ ನಲಿದಾಡುತ್ತಲೇ ಇರುವಳು ಧನ ಲಕ್ಷ್ಮೀ !ಅಷ್ಟ ದಿಕ್ಕುಗಳಿಂದಲೂ ಹರಿಸುತ್ತಾಳೆ ಕೃಪಾ ದೃಷ್ಟಿ

Fri, 16 Aug 2024-8:42 am,

ಮೀನ ರಾಶಿ :ಮೀನ ರಾಶಿಯವರು ಹಣಕ್ಕಾಗಿ ಜೀವನದಲ್ಲಿ ಯಾತನೆ ಪಡುವುದು ಅಪರೂಪ .ಇವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಎಲ್ಲವೂ ಮುಗಿಯಿತು ಎಂದಾಗಲೂ ಮತ್ತೆ ಪುಟಿದೇಳುತ್ತಾರೆ. ಸದಾ ಶ್ರೀಮಂತರಾಗಿಯೇ ಇರುತ್ತಾರೆ. 

ಸಿಂಹ ರಾಶಿ : ಸಿಂಹ ರಾಶಿಯವರು ಹುಟ್ಟುತ್ತಲೇ ಅದೃಷ್ಟ ಹೊತ್ತು ತರುತ್ತಾರೆ. ತಮ್ಮ ಇಡೀ ಜೀವನವನ್ನು ಐಷಾರಾಮಿಯಾಗಿ ಕಳೆಯುವರು. ತಮ್ಮ ಜೀವನದಲ್ಲಿ ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಹೊಂದಿರುತ್ತಾರೆ. 

ತುಲಾ ರಾಶಿ : ತುಲಾ ರಾಶಿಯ ಜನರ ವ್ಯಕ್ತಿತ್ವವು ಜನರನ್ನು ತಮ್ಮ ಕಡೆಗೆ ಆಕರ್ಷಿಸುತ್ತದೆ. ತಾಯಿ ಲಕ್ಷ್ಮಿಯ ಅನುಗ್ರಹದಿಂದ, ಈ ರಾಶಿಯವರು ಜೀವನದ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ.ಸರ್ವ ರೀತಿಯ ಸಂಪತ್ತು,ಸೌಕರ್ಯ ಇವರ ಜೀವನದಲ್ಲಿ ಪ್ರಾಪ್ತಿಯಾಗುವುದು. 

ವೃಷಭ ರಾಶಿ : ವೃಷಭ ರಾಶಿಯವರ ಮೇಲೆ ಲಕ್ಷ್ಮೀಯ ಆಶೀರ್ವಾದ ಅತಿಯಾಗಿ ಇರುತ್ತದೆ.  ಇವರದ್ದು ಯಾವದಾಗಲೂ ಐಷಾರಾಮಿ ಜೀವನ. ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಗಳಿಸುತ್ತಾರೆ. ಬಡವರಾಗಿ ಹುಟ್ಟಿದರೂ ಕೋಟ್ಯಾಧೀಶ್ವರರಾಗುವುದು ಖಂಡಿತಾ.

ಮಿಥುನ ರಾಶಿ : ಮಿಥುನ ರಾಶಿಯ ಜನರು ತುಂಬಾ ಅದೃಷ್ಟವಂತರು. ಲಕ್ಷೀಯ ಆಶೀರ್ವಾದದ ಹಸ್ತ ಸದಾ ಇವರ ಮೇಲೆ ಇರುವುದು. ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ.  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link