ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಕೈ ಇಟ್ಟಲೆಲ್ಲಾ ಹಣ ಉಕ್ಕುವ ಕಾಲ !ಯಶಸ್ಸು, ಕೀರ್ತಿ ಗೌರವಕ್ಕೆ ಕೊನೆಯೇ ಇಲ್ಲ
)
ರಾಜಯೋಗ : ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ. ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ. ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ.
)
ವೃಷಭ ರಾಶಿ : ನಿಮ್ಮ ಆರ್ಥಿಕ ಸ್ಥಿತಿ ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗುವುದು. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುವುದು.ಅದೃಷ್ಟ ನಿಮ್ಮ ಬೆನ್ನಿಗೇ ಇರುವುದು. ಯಾವುದೇ ಭಯ ಇಲ್ಲದೆ ಮುಂದುವರೆಯಿರಿ. ದಾಂಪತ್ಯ ಜೀವನವೂ ಮಧುರವಾಗಿರುತ್ತದೆ.
)
ಸಿಂಹ ರಾಶಿ :ಎಲ್ಲಾ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ.ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.ಏಕಾಏಕಿ 2-3 ಪಟ್ಟು ಸಂಬಳ ಹೆಚ್ಚಾಗುವ ಸಾಧ್ಯತೆಗಳೂ ಇವೆ.ಮನೆ, ಜಮೀನು ಖರೀದಿಸುವ ಯೋಗವಿದೆ.
ಕನ್ಯಾ ರಾಶಿ :ನಿಂತು ಹೋಗಿರುವ ಎಲಾ ಕಾರ್ಯಗಳು ಮತ್ತೆ ಚುರುಕು ಪಡೆಯುವ ಕಾಲ. ವೃತ್ತಿಯಲ್ಲಿ ಬಡ್ತಿ ಸಿಗಬಹುದು.ಭೂಮಿ ಖರೀದಿಗೆ ಅವಕಾಶವಿದೆ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಇದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.